ಹೆಮ್ಮೆಯ ಯುಎಇ ಕನ್ನಡಿಗರು ದುಬೈ

ನಮಸ್ಕಾರ

ದುಬೈಯ ಹೆಮ್ಮೆಯ ಕನ್ನಡಿಗ ಪುಟ ಮತ್ತು ವಾಟ್ಸಾಪ್ ಗ್ರೂಪುಗಳನ್ನು ಯು ಏ ಇ ದೇಶಕ್ಕೆ ಕೆಲಸ ಅರಸಿ ಬರುವ ಮತ್ತು ಕರ್ನಾಟಕದ ಯಾರಾದರೂ ದುಬೈಯಲ್ಲಿ ಕೆಲಸಕ್ಕೆ ಬರಲು ಇಚ್ಛಿಸುವವರಿಗೆ ಕೆಲಸದ ಮಾಹಿತಿ ಹಾಗೂ ಅರಬರ ದೇಶದಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಾಗೆ ಇಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಪರಸ್ಪರ ವ್ಯವಹಾರಿಕವಾಗಿ ಸಂಪರ್ಕಿಸಲು, ಕನ್ನಡತನವನ್ನು ಉಳಿಸಲು ಮತ್ತು ಬೆಳೆಸಲು,ಅನ್ಯೋನ್ಯತೆಯಿಂದ ಜಾತಿ ಧರ್ಮ ಮರೆತು "ಕನ್ನಡವೇ ಜಾತಿ ಕನ್ನಡವೇ ಧರ್ಮ" ಎಂಬ ಧ್ಯೇಯ ವಾಕ್ಯದೊಂದಿಗೆ ಕಡಲಾಚೆಯ ಕರ್ನಾಟಕವನ್ನು ನಿರ್ಮಿಸಲು ಒಂದು ಸಣ್ಣ ಪ್ರಯತ್ನದಂತೆ ಈ ಪುಟವನ್ನು ಆರಂಭಿಸಿದ್ದೇವೆ, ಅರಬಿ ಸಮುದ್ರದ ಅಲೆಗಳ ನಡುವೆ ಹಾಗೆ ಗಗನ ಚುಂಬಿ ಕಟ್ಟಡಗಳ ನಡುವೆ ಬೀಸುವ ಬಿಸಿಯಾದ ಗಾಳಿ ಜೊತೆ ಕನ್ನಡದ ತಂಪಾದ ಗಾಳಿಯನ್ನು ಪಸರಿಸಲು ಸಮಸ್ತ ಕನ್ನಡಿಗರು ನಮ್ಮೊಂದಿಗೆ ಕೈ ಜೋಡಿಸಿ.

"ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು"

UPCOMING EVENTS

DUBAI DASARA SPORTS DAY 2019

DUBAI DASARA SPORTS DAY 2019

ಆನ್ಲೈನ್/ವಾಟ್ಸಾಪ್ ಮುಖಾಂತರ ನೋಂದಣೆ ಮಾಡಿದವರಿಗೆ ಮಾತ್ರ ಪ್ರವೇಶ
0567012123 / 0581872686 / 0559462593

Register
Copyrights © 2019 Dubai Kannadigaru
uaekannadigaru@gmail.com · +971 0567012123 +971 0581872686