ಕನ್ನಡಿಗ ಶಿವಮೂರ್ತಿಗೆ ದುಬೈ ಬಿಗ್ ಟಿಕೆಟ್ 12ಮಿಲಿಯನ್ ದಿರಾಮ್ ಬಹುಮಾನ

ಕನ್ನಡಿಗ ಶಿವಮೂರ್ತಿಗೆ ದುಬೈ ಬಿಗ್ ಟಿಕೆಟ್ 12ಮಿಲಿಯನ್ ದಿರಾಮ್ ಬಹುಮಾನ

ಅಬುಧಾಬಿ : 04-03-2021

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿವಮೂರ್ತಿ ಗಾಲಿ ಕೃಷ್ಣಪ್ಪ ಎಂಬವರಿಗೆ ಬಿಗ್ ಟಿಕೆಟ್ ಬಹುಮಾನ ಬರೋಬ್ಬರಿ 12ಮಿಲಿಯನ್ ದಿರಾಮ್ ಬಹುಮಾನ ಬಂದಿದೆ ಅಂದರೆ 234,000,000 ರೂಗಳ ಲಾಟರಿ ಪಡೆದಿದ್ದಾರೆ ,

 ಕಳೆದ ಹಲವು ವರ್ಷಗಳಿಂದ ದುಬೈಯ ಕಂಪನಿಯಲ್ಲಿ ಮೆಕಾನಿಕಲ್ ಎಂಜಿನೀರ್ ವೃತ್ತಿಯಲ್ಲಿ ಇರುವ ಶಿವಮೂರ್ತಿ ಅವರು ಶಾರ್ಜಾದಲ್ಲಿ ಇಬ್ಬರು ಮಕ್ಕಳು ಮತ್ತು ಪತ್ನಿ ಶ್ವೇತ ಅವರೊಂದಿಗೆ ವಾಸಸಿಸುತ್ತಿದ್ದರೆ.

ಸುದ್ದಿ ಮೂಲ : ಬಿಗ್ ಟಿಕೆಟ್

ಪೋರ್ಚಲ್

Comment here

This site uses Akismet to reduce spam. Learn how your comment data is processed.

Next Post

ದುಬೈ ಹೆಮ್ಮೆಯ ಯುಎಇ ಕನ್ನಡಿಗರ ಸಂಘದಿಂದ ಯಶಸ್ವಿಯಾಗಿ ನಡೆದ 2ನೇ ವರ್ಷದ ಉದ್ಯೋಗಮೇಳ ಮತ್ತು ವೃತ್ತಿ ಕಾರ್ಯಾಗಾರ

Thu Mar 4 , 2021
ದುಬೈ ಹೆಮ್ಮೆಯ ಯುಎಇ ಕನ್ನಡಿಗರ ಸಂಘದಿಂದ ಯಶಸ್ವಿಯಾಗಿ ನಡೆದ 2ನೇ ವರ್ಷದ  ಮತ್ತು ವೃತ್ತಿ  ಕಾರ್ಯಾಗಾರ    ಕೆಲಸ ಹುಡುಕುವ ದುಬೈ ಕನ್ನಡಿಗರಿಗೆ ಭರವಸೆ ಮೂಡಿಸಿದ ಜಾಬ್ ಫೇರ್ ಮತ್ತು ಜಾಬ್ ಗೈಡೆನ್ಸ್ ಕಾರ್ಯಕ್ರಮ ಅಬುಧಾಬಿ :  05.03.2021 ಸಂಯುಕ್ತ  ಅರಬ್ ಸಂಸ್ಥಾನ ದೇಶದಲ್ಲಿ ತಮ್ಮ ಜೇವನ ಕಟ್ಟಿಕೊಳ್ಳಲು ನೂರಾರು ಕನಸುಗಳೊಂದಿಗೆ ಏಳು ಸಾಗರ ದಾಟಿ ಅರಬರ ಈ ಮರಳುಗಾಡಿನಲ್ಲಿ ಬಂದ ಕರುನಾಡಿನ ನೂರಾರು  ಯುವಕ ಯುವತಿಯರಿಗೆ ದುಬೈಯ ಹೆಮ್ಮೆಯ […]