ಕೊರೋನ ಎರಡನೇ ಆವೃತ್ತಿ ?

ಕೊರೋನ ಎರಡನೇ ಆವೃತ್ತಿ ? ದುಬೈ ವಾರ್ತೆ : 21.12.2020

ಇಂಗ್ಲೆಂಡಿನಲ್ಲಿ ಹೊಸ ಕೊರೋನಾ ವೈರಸ್ ವೈರಾಣು ಕಂಡು ಬಂದಿದ್ದರಿಂದ ಯುಕೆ ಯಿಂದ ಬರುವ ಎಲ್ಲಾ ವಿಮಾನಗಳಿಗೆ ಭಾರತ ಸೇರಿದಂತೆ ಪ್ರಪಂಚದ ಹಲವು ದೇಶಗಳು ನಿಷೇಧ ಹೇರಿದೆ , ದುಬೈಯಿಂದ ಸೌದಿಗೆ ಹೋಗಲು ಇರುವ ಎಲ್ಲಾ ರೀತಿಯ ಮಾರ್ಗವನ್ನು ಮುಚ್ಚಲಾಗಿದೆ,ಇದರಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಭಾರತೀಯರು ಸೇರಿ ಹಲವು ವಿದೇಶಿಗರು ದುಬೈ ಮೂಲಕ ಸೌದಿ ಪ್ರವೇಶಕ್ಕೆ ತಡೆ ಬಿದ್ದಿದೆ. ಹಾಗೆ ಒಮಾನ್ ದೇಶವು ತನ್ನ ಎಲ್ಲಾ ಗಡಿಯನ್ನು ಮುಚ್ಚಿದೆ.
ಈ ಹೊಸ ಕೊರೋನ ವೈರಸ್ ಮುಂಚೆ ಕಂಡು ಬಂದಂತ ವೈರಸ್ಸಿಗಿಂತ ತುಂಬಾ ಅಪಾಯಕಾರಿ, ತೀವ್ರ ವೇಗದಲ್ಲಿ ಹರಡುವಿಕೆ ಮತ್ತು ಹಳೆದಿಕ್ಕಿಂತ ಸೂಕ್ಷ್ಮವಾಗಿರುದರಿಂದ ಪತ್ತೆ ಹಚ್ಚಲು ಬಹಳ ಕಷ್ಟ ಸಹ, ವಿಶ್ವ ಅರೋಗ್ಯ ಸಂಸ್ಥೆ ಪ್ರಪಂಚದ ಎಲ್ಲರಲ್ಲೂ ಎಚ್ಚರದಿಂದ ಇರಲು ಸೂಚಿಸಿದೆ . ಮಹಾರಾಷ್ಟ್ರ ಸರ್ಕಾರ ಇಂದಿನಿಂದ ರಾತ್ರಿ ಕರ್ಫ್ಯೂ ಸಹಿತ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ದಾಯಗೊಳಿಸಿದೆ
ವರದಿ ಮೂಲ : ಕಲೀಜ್ ಟೈಮ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾ

Comment here

This site uses Akismet to reduce spam. Learn how your comment data is processed.

Next Post

ವಿಮಾನ ನಿಲ್ದಾಣ ಮುಚ್ಚುವಿಕೆ: ಯುಎಇ ಪ್ರವಾಸಿ ವೀಸಾಗಳ ಮಾನ್ಯತೆ ಒಂದು ತಿಂಗಳ ವಿಸ್ತರಣೆ

Mon Dec 28 , 2020
ವಿಮಾನ ನಿಲ್ದಾಣ ಮುಚ್ಚುವಿಕೆ: ಯುಎಇ ಪ್ರವಾಸಿ ವೀಸಾಗಳ ಮಾನ್ಯತೆ ಒಂದು ತಿಂಗಳ ವಿಸ್ತರಣೆ ದುಬೈ : 28.12.2020 ಇಂಗ್ಲೆಡಿನಲ್ಲಿ ಹೊಸದಾಗಿ ಪತ್ತೆಯಾದ ಹೊಸ ರೀತಿಯ ಕೊರೋನಾ ವೈರಾಣುವಿನಿಂದ ಪ್ರಪಂಚದ ಹಲವು ದೇಶಗಳು ತಮ್ಮ ಗಡಿಗಳನ್ನು ಮುಚ್ಚಿದ್ದು ವಿಮಾನ ಸೇವೆಯನ್ನು ಸಹ ನಿರ್ಬಂಧಿಸಿದೆ, ಹಾಗೆ ಸಂಯುಕ್ತ ಅರಬ್ ಸಂಸ್ಥಾನದಿಂದ ಹಲವು ದೇಶಗಳಿಗೆ ವಿಮಾನ ಸೇವೆ ನಿಲ್ಲಿಸಿದ್ದರಿಂದ ಯುಎಇಯಲ್ಲಿ ವಿಸಿಟ್ ವೀಸಾದಲ್ಲಿ ಬಂದು ಹಿಂದಿರುಗಲು ಸಾಧ್ಯವಾಗದೆ ಇರುದರಿಂದ ಯುಎಇ ಸರ್ಕಾರ ಪ್ರವಾಸಿ ವೀಸಾಗಳಲ್ಲಿ […]

ಕೊರೋನ ಎರಡನೇ ಆವೃತ್ತಿ ?

ಕೊರೋನ ಎರಡನೇ ಆವೃತ್ತಿ ? ದುಬೈ ವಾರ್ತೆ  : 21.12.2020
ಇಂಗ್ಲೆಂಡಿನಲ್ಲಿ ಹೊಸ ಕೊರೋನಾ ವೈರಸ್ ವೈರಾಣು ಕಂಡು ಬಂದಿದ್ದರಿಂದ ಯುಕೆ ಯಿಂದ ಬರುವ ಎಲ್ಲಾ ವಿಮಾನಗಳಿಗೆ ಭಾರತ ಸೇರಿದಂತೆ ಪ್ರಪಂಚದ ಹಲವು ದೇಶಗಳು ನಿಷೇಧ ಹೇರಿದೆ , ದುಬೈಯಿಂದ ಸೌದಿಗೆ ಹೋಗಲು ಇರುವ ಎಲ್ಲಾ ರೀತಿಯ ಮಾರ್ಗವನ್ನು ಮುಚ್ಚಲಾಗಿದೆ,ಇದರಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಭಾರತೀಯರು ಸೇರಿ ಹಲವು ವಿದೇಶಿಗರು ದುಬೈ ಮೂಲಕ ಸೌದಿ ಪ್ರವೇಶಕ್ಕೆ ತಡೆ ಬಿದ್ದಿದೆ. ಹಾಗೆ ಒಮಾನ್ ದೇಶವು ತನ್ನ ಎಲ್ಲಾ ಗಡಿಯನ್ನು ಮುಚ್ಚಿದೆ.
ಈ ಹೊಸ ಕೊರೋನ ವೈರಸ್ ಮುಂಚೆ ಕಂಡು ಬಂದಂತ ವೈರಸ್ಸಿಗಿಂತ ತುಂಬಾ ಅಪಾಯಕಾರಿ, ತೀವ್ರ ವೇಗದಲ್ಲಿ ಹರಡುವಿಕೆ ಮತ್ತು ಹಳೆದಿಕ್ಕಿಂತ ಸೂಕ್ಷ್ಮವಾಗಿರುದರಿಂದ ಪತ್ತೆ ಹಚ್ಚಲು ಬಹಳ ಕಷ್ಟ ಸಹ, ವಿಶ್ವ ಅರೋಗ್ಯ ಸಂಸ್ಥೆ ಪ್ರಪಂಚದ ಎಲ್ಲರಲ್ಲೂ ಎಚ್ಚರದಿಂದ ಇರಲು ಸೂಚಿಸಿದೆ . ಮಹಾರಾಷ್ಟ್ರ ಸರ್ಕಾರ ಇಂದಿನಿಂದ ರಾತ್ರಿ ಕರ್ಫ್ಯೂ ಸಹಿತ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ದಾಯಗೊಳಿಸಿದೆ
ವರದಿ ಮೂಲ : ಕಲೀಜ್ ಟೈಮ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾ
 
Next Post

Disclaimer

Sun Feb 21 , 2021
HUK Team does not involve in any financial activities HUK Team just connecting job seekers and recruiters HUK Team don’t ask any fee or commission from any candidates.