ತಾಯಿನಾಡಿನಿಂದ ದುಬೈ ಪ್ರಯಾಣ ಹೊಸ ನಿಯಮ

MI

ತಾಯಿನಾಡಿನಿಂದ ದುಬೈ ಪ್ರಯಾಣ ಹೊಸ ನಿಯಮ

ಅಬುಧಾಬಿ : 19.04.2021, ಕೋವಿಡ್ ಪ್ರಯಾಣ ಮಾಹಿತಿ

ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುದರಿಂದ ಭಾರತದಿಂದ ದುಬೈಗೆ ಪ್ರಯಾಣಿಸುವ ಎಲ್ಲಾ ಯಾತ್ರಿಕರು 48 ಗಂಟೆಗಳ ವ್ಯಾಲಿಡಿಟಿ ಇರುವ ಮತ್ತು QRಕೋಡ್ ಇರುವ ಕೋವಿಡ್ ರಿಪೋರ್ಟ್ ಪ್ರತಿ ಇರಬೇಕು ಎಂದು ದುಬೈ ವಾಯುಮಾನ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದು ಪ್ರಯಾಣ ಮಾಡುವ ಮೊದಲು ಬೇಕಾದ ದಾಖಲೆಗಳನ್ನು ಸರಿಪಡಿಸಿಕೊಳ್ಳಿ,
ಈ ಮುಂಚೆ 72 ಗಂಟೆಗಳ ಕೋವಿಡ್ ರಿಪೋರ್ಟ್ ಸಾಕಾಗಿತ್ತು 

Comment here

This site uses Akismet to reduce spam. Learn how your comment data is processed.

Next Post

SARVA DHARMA RAMADAN MEET-2021

Tue Apr 27 , 2021
On the occasion of the holy month of Ramadan HEMMEYA UAE KANNADIGARU Dubai – United Arab Emirates presents SARVA DHARMA RAMADAN MEET-2021 Date : 30.04.2021, @Zoom Time : UAE: 1.30pm🇮 India: 3.00pm Live on www.dubaikannadigaru.com Fb/DubaiHemmeyaKannadigaru 👉Event Chief Guests 1.Shri. Sufiyan Saqafi ( Maulana – Manglore ) 2.Shri.Anees Kausari ( […]