ವಿಮಾನ ನಿಲ್ದಾಣ ಮುಚ್ಚುವಿಕೆ: ಯುಎಇ ಪ್ರವಾಸಿ ವೀಸಾಗಳ ಮಾನ್ಯತೆ ಒಂದು ತಿಂಗಳ ವಿಸ್ತರಣೆ

ವಿಮಾನ ನಿಲ್ದಾಣ ಮುಚ್ಚುವಿಕೆ: ಯುಎಇ ಪ್ರವಾಸಿ ವೀಸಾಗಳ ಮಾನ್ಯತೆ ಒಂದು ತಿಂಗಳ ವಿಸ್ತರಣೆ

ದುಬೈ : 28.12.2020

ಇಂಗ್ಲೆಡಿನಲ್ಲಿ ಹೊಸದಾಗಿ ಪತ್ತೆಯಾದ ಹೊಸ ರೀತಿಯ ಕೊರೋನಾ ವೈರಾಣುವಿನಿಂದ ಪ್ರಪಂಚದ ಹಲವು ದೇಶಗಳು ತಮ್ಮ ಗಡಿಗಳನ್ನು ಮುಚ್ಚಿದ್ದು ವಿಮಾನ ಸೇವೆಯನ್ನು ಸಹ ನಿರ್ಬಂಧಿಸಿದೆ, ಹಾಗೆ ಸಂಯುಕ್ತ ಅರಬ್ ಸಂಸ್ಥಾನದಿಂದ ಹಲವು ದೇಶಗಳಿಗೆ ವಿಮಾನ ಸೇವೆ ನಿಲ್ಲಿಸಿದ್ದರಿಂದ ಯುಎಇಯಲ್ಲಿ ವಿಸಿಟ್ ವೀಸಾದಲ್ಲಿ ಬಂದು ಹಿಂದಿರುಗಲು ಸಾಧ್ಯವಾಗದೆ ಇರುದರಿಂದ ಯುಎಇ ಸರ್ಕಾರ ಪ್ರವಾಸಿ ವೀಸಾಗಳಲ್ಲಿ ಬಂದ ಜನರಿಗೆ ಒಂದು ತಿಂಗಳು ವಿಸಿಟ್ ನವೀಕರಿಸದೆ ಇರಬಹುದು ಎಂದು ದುಬೈ ಪ್ರಿನ್ಸ್ ಶೇಕ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೋಮ್ ಅವರು ತಿಳಿಸಿದ್ದು ಹಲವು ಜನರಿಗೆ ಇದು ಸಂತಸದ ಸುದ್ದಿಯಾಗಿದೆ.

ಸುದ್ದಿ ಮೂಲ : ಗಲ್ಫ್ ನ್ಯೂಸ್

ಹೆಮ್ಮೆಯ ಕನ್ನಡಿಗರು ನ್ಯೂಸ್ ಡೆಸ್ಕ್

 

 

Comment here

This site uses Akismet to reduce spam. Learn how your comment data is processed.

Next Post

ಕೆಎನ್ಆರೈ ಪೋರಂ ಉಪಾಧ್ಯಕ್ಷರ ನೇಮಕಕ್ಕೆ ಆಗ್ರಹ

Mon Jan 4 , 2021
ಕೆಎನ್ಆರೈ ಪೋರಂ ಉಪಾಧ್ಯಕ್ಷರ ನೇಮಕಕ್ಕೆ ಕರ್ನಾಟಕ ಸರ್ಕಾರದ ಗಮನ ಸೆಳೆಯಲು ಜನವರಿ ೨ರಂದು ಅನಿವಾಸಿ ಕನ್ನಡಿಗರ ಅಪೀಲ್ ಡೇ ಭಾಗವಾದ ಟ್ವಿಟ್ಟರ್ ಮತ್ತು ಇಮೇಲ್ ಅಭಿಯಾನದಲ್ಲಿ ಪಾಲ್ಗೊಳ್ಳಲು ಹೆಮ್ಮೆಯ ಯುಎಇ ಕನ್ನಡಿಗರು ಗ್ರೂಪಿನಲ್ಲಿರುವ ಸರ್ವ ಸದಸ್ಯರಲ್ಲಿ ವಿನಂತಿ. ಇಮೇಲ್ / ಟ್ವಿಟ್ಟರ್ ಹ್ಯಾಶ್ಟ್ಯಾಗ್ #NRIappealDay #UAEKannadigaru #TeamHUK #DubaiHUK ಕೊರೋನ ಸಮಯದಲ್ಲಿ ವಿಮಾನ ಸೇವೆ ಸ್ಥಗಿತಗೊಂಡಾಗ ಯುಏಯಿಂದ ತಾಯಿನಾಡಿಗೆ ಮರಳಲು ಸಾಧ್ಯವಾಗದೆ ಸಿಲುಕಿಕೊಂಡಿದ್ದ ರೋಗಿಗಳು, ಗರ್ಬಿಣಿಯರು, ಮಕ್ಕಳು, ವೃದ್ದರು ಸೇರಿದಂತೆ […]