*ಯು ಎ ಇ ರಾಷ್ಟ್ರೀಯ ದಿನ ಧರೆಯೊಳು ಅನುಪಮ ಸುಂದರ ನೆಲೆಯು ಸಂಯುಕ್ತ ಅರಬ್ ರಾಷ್ಟ್ರವು ಖೊಲ್ಲಿಯ ಈ ರಾಷ್ಟ್ರವು ಮರಳುಗಾಡಿನೊಳ್ ಸೃಷ್ಟಿಸಿ ಸುರಪುರಿ ಮೆರೆದ ಶೇಖರು ಯು ಎ ಇ ಸಾರ್ವಭೌಮರು||…,,,, ಶೇಖ್ ಝಾಯೇದರ ಕನಸಿನ ಕೂಸು ಶೇಖ ರಷೀದರ ಸುಂದರ ಕನಸು ಪ್ರತಿ ಪ್ರಜೆಗಳ ಈ ಭವ್ಯದ ನನಸು ಯು ಎ ಇ ನಿರ್ಮಾಣವು ಸ್ವಾತಂತ್ರ್ಯದ ಹರ್ಷವು||…. ಏಳು ಬಣ್ಣಗಳ ಕಾಮನ ಬಿಲ್ಲಂತೆ ಸಪ್ತ ರಾಜ್ಯಗಳ ಅವಿಭಾಜ್ಯ […]

ಗಲ್ಫ್ ದೇಶದ ಕನ್ನಡ ಚಟುವಟಿಕೆ ಕನ್ನಡ ಮಾತೆಯ ಹಿರಿಮೆಯ ಮಕ್ಕಳು ನಾವು ಗಲ್ಫಿನ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ನಮ್ಮ ನೆರವು…… ಹೆಮ್ಮೆಯ ಯುಎಇ ಕನ್ನಡಿಗರಿಗಿದೆ ಕನ್ನಡಿಗರ ಅರಿವು ಧೈರ್ಯ ತುಂಬಿ ಅಳಿಸುವೆವು ಅವರ ನೋವು……. ನಿಜಕ್ಕೂ ನಮಗೆ ಹೆಮ್ಮೆಯಿದೆ ನಿಮ್ಮ ಮೇಲೆ ಗಲ್ಫ್ ರಾಷ್ಟ್ರದಲ್ಲಿ ಬೆಳೆಸುತ್ತಿದ್ದೀರಿ ಕನ್ನಡ ಸಾಹಿತ್ಯ- ಕಲೆ…… ಆಳವಾದ ಮರುಭೂಮಿಯ ಮಡಿಲಲ್ಲಿ ಕರ್ನಾಟಕದ ಸಂಸ್ಕೃತಿ ಕನ್ನಡದ ಚಟುವಟಿಕೆ ಇಲ್ಲಿ ಕಂಡಾಗ ನೆನಪಾಗುವುದು ನಮ್ಮ ಪ್ರಕೃತಿ…… ಕರ್ನಾಟಕದ ನಾಡ ಹಬ್ಬ […]

ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಮತ್ತು ದುಬೈ ಯುವರಾಜ ಹಿಸ್ ಹೈನೆಸ್ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮಕ್ತುಂ ಇಲ್ಲಿನ ನಾಗರಿಕರಿಗೆ ತಮ್ಮ ದೈಹಿಕ ದ್ರಡತೆ ಕಾಪಿಡಿಕೊಳ್ಳಲು ಕರೆಕೊಟ್ಟಿರುವ ದುಬೈ ಫಿಟ್ನೆಸ್ ಚಾಲೆಂಜ್ ಕಾರ್ಯಕ್ಕೆ ಬೆಂಬಲ ಸೂಚಕವಾಗಿ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬದವರು ಎರಡನೇ ವರ್ಷದ ದುಬೈ ದಸರಾ ಕ್ರೀಡೋತ್ಸವನ್ನು ದೂರದ ಅರಬರ ನಾಡು ದುಬೈನಲ್ಲಿ  ಅತೀ ವಿಜೃಂಭಣೆಯಿಂದ ಆಚರಿಸಿದರು  ಈ  ಕ್ರೀಡೋತ್ಸವನ್ನು ದಿನಾಂಕ […]

KANNADA DOCTORS Getogether-DUBAI ದುಬೈಯಲ್ಲಿ ಜೂನ್ 28ಕ್ಕೆ ಕನ್ನಡ ಡಾಕ್ಟರುಗಳ ಸ್ನೇಹ ಮಿಲನ ಕಾರ್ಯಕ್ರಮ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರುಗಳ ” ಯುಎಇ ಕನ್ನಡ ಡಾಕ್ಟರ್ಸ್ ಮೀಟ್ ಅಂಡ್ ಗ್ರೀಟ್” ಎಂಬ ಕಾರ್ಯಕ್ರಮವು ವೈದ್ಯ ದಿನಾಚರಣೆಯ ಪ್ರಯುಕ್ತ ನಡೆಯಲಿದ್ದು ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಎಮಿರೇಟುಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಅರೋಗ್ಯ ಕ್ಷೇತ್ರದಲ್ಲಿ ಸೇವೆಗಯ್ಯುತ್ತಿರುವ ನೂರಾರು ಕನ್ನಡ ನಾಡಿನ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು […]

ಸಂಯುಕ್ತ ಅರಬ್ ಸಂಸ್ಥಾನ ದೇಶದಲ್ಲಿ ತಮ್ಮ ಜೇವನ ಕಟ್ಟಿಕೊಳ್ಳಲು ನೂರಾರು ಕನಸುಗಳೊಂದಿಗೆ ಏಳು ಸಾಗರ ದಾಟಿ ಅರಬರ ಈ ಮರಳುಗಾಡಿನಲ್ಲಿ ಬಂದ ಕರುನಾಡಿನ ಸಾವಿರಾರು ಯುವಕ ಯುವತಿಯರಿಗೆ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ ದುಬೈ ಮತ್ತು ಹೆಮ್ಮೆಯ ಯುಎಇ ಕನ್ನಡಿಗರು-ದುಬೈ ಇವರು ಇಂಟರ್ವ್ಯೂ ಗೈಡೆನ್ಸ್ ಮತ್ತು ಜಾಬ್ ಫೇರ್ -2019 ಎಂಬ ಕಾರ್ಯಗಾರ ಕಾರ್ಯಕ್ರಮವನ್ನು ಏಪ್ರಿಲ್ 26ರಂದು ಪರ್ಲ್ ಸಿಟಿ ಸೂಟ್ಸ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿತ್ತು , ಈ ಒಂದು […]

ಮೈಸೂರು ದಸರಾ ಎಷ್ಟೊಂದು ಸುಂದರ ಎಂದು ಬಹುಪಾಲು ಅನಿವಾಸಿ ಕನ್ನಡಿಗರು ಕೇಳಿದ್ದಾರೆ ಹೊರತು ಹೆಚ್ಚಿನವರಿಗೆ ನೋಡಲು ಸಮಯ ಸಂದರ್ಭ ಕೂಡಿ ಬರುದಿಲ್ಲ , ನಾಡ ಹಬ್ಬ ಮೈಸೂರು ದಸರಾ ಉತ್ಸವದ ಒಂದು ಸಣ್ಣ ಮೇಲುಕನ್ನು ಅನಿವಾಸಿ ಕನ್ನಡಿಗರಿಗೆ ಅದರಲ್ಲೂ ಕನ್ನಡ ನಾಡಿನ ಮುದ್ದು ಮಕ್ಕಳಿಗೆ ನಾಡ ಹಬ್ಬದ ಬಗ್ಗೆ ನೆನಪನ್ನು ಮಾಡಿಸಲು ಯುಎಇ ಹೆಮ್ಮೆಯ ಕನ್ನಡಿಗರು ವಾಟ್ಸಾಪ್ ಗ್ರೂಪ್ ಸದಸ್ಯರು ದುಬೈಯಲ್ಲಿ ಯುಎಇ ದಸರಾ ಕ್ರೀಡಾಕೂಟ ಎಂಬ ಕಾರ್ಯಕ್ರಮವನ್ನು ಇದೆ […]