ರಕ್ತದಾನ ಮಾಡಿ ಅಗಲಿದ ಪುನೀತ್ ರಾಜಕುಮಾರರನ್ನು ಸ್ಮರಿಸಿದ ದುಬೈ ಕನ್ನಡಿಗರು ಅಬುಧಾಬಿ : 12.03.2022 ಸಂಯುಕ್ತ ಅರಬ್ ಸಂಸ್ಥಾನದ 50ನೇ ರಾಷ್ಟ್ರೀಯ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಕಳೆದ ಆದಿತ್ಯವಾರ ಮಾರ್ಚ್ 6ನೇ ತಾರೀಕಿನಂದು ದುಬೈಯಲ್ಲಿರುವ ಲತೀಫಾ ಆಸ್ಪತ್ರೆಯಲ್ಲಿ ಅಗಲಿದ ಯುವರತ್ನ ಪುನೀತ್ ರಾಜಕುಮಾರ ಅವರ ಸ್ಮರಣಾರ್ಥ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು, ಅಪ್ಪು ಅವರ ಮೇಲಿನ ಪ್ರೀತಿ ಗೌರವ ಹಾಗೂ ಕರ್ಮ […]

ದುಬೈಯಲ್ಲಿ ಶ್ರೀ ಶ್ರೀ ಶ್ರೀ ಡಾ.ಶಿವಮೂರ್ತಿ ಸ್ವಾಮಿಗಳಿಗೆ ಸನ್ಮಾನ ಅಬುಧಾಬಿ : 04.02.22 ಮುರುಘಾಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಶರಣ ಸ್ವಾಮಿಗಳಿಗೆ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರ ಸಂಘವು ಸ್ವಾಮಿಗಳ ಇತ್ತೀಚಿನ ದುಬೈ ಭೇಟಿ ವೇಳೆ ಸಮಸ್ತ ಸಂಯುಕ್ತ ಅರಬ್ ಸಂಸ್ತಾನದಲ್ಲಿರುವ ಕನ್ನಡಿಗರ ಪರವಾಗಿ ಸನ್ಮಾನಿಸದರು, ತಂಡದ ಅಧಿಕೃತ ಲೋಗೋ ಮತ್ತು ರಾಷ್ಟ್ರಪಿತಾ ಶೇಕ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಭಾವಚಿತ್ರವಿರುವ ಶಾಲ್ […]

ಅದ್ಧೂರಿಯಾಗಿ ನಡೆದ ದುಬೈ ದಸರಾ ಕ್ರೀಡೋತ್ಸವ-2021 ಕಬಡ್ಡಿ ದಿಗ್ಗಜ ಕನ್ನಡಿಗ ಡಾ.ಹೊನ್ನಪ್ಪ ಗೌಡರಿಗೆ ದುಬೈ ಕ್ರೀಡಾ ರತ್ನ ಪ್ರಶಸ್ತಿ ಅಬುಧಾಬಿ : 10.11.2021 ನಾಡ ಹಬ್ಬ ಮೈಸೂರು ದಸರಾ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಾಗೂ ದುಬೈ ಯುವರಾಜ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ಅವರ ಆದೇಶದ ದುಬೈ ಫಿಟ್ನೆಸ್ ಚಾಲೆಂಜ್ ಬೆಂಬಲವಾಗಿ ದುಬೈ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕನ್ನಡ […]

ದುಬೈ ದಸರಾ ಕ್ರೀಡೋತ್ಸವ ಅಕ್ಟೊಬರ್ 29ಕ್ಕೆ ಅಬುಧಾಬಿ : 26.10.2021 ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಹಬ್ಬ. ಈ ಹಬ್ಬದಲ್ಲಿ ನಡೆಯುವ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಅಷ್ಟೇ ಪ್ರಖ್ಯಾತಿಯನ್ನು ಪಡೆದಿದೆ. ಈ ಕ್ರೀಡೋತ್ಸವ ಲಕ್ಷಾಂತರ ಕನ್ನಡಿಗರ ಕರ್ಮ ಭೂಮಿ ಸಪ್ತ ಸಾಗರದಾಚೆಗಿನ ಸಂಯುಕ್ತ ಅರಬ್ ಸಂಸ್ಥಾನದಲ್ಲೂ ಕೂಡ ಅಷ್ಟೇ ಸಂಭ್ರಮದಿಂದ ನಡೆಸಬೇಕೆಂಬ ಆಶಯದೊಂದಿಗೆ ದುಬೈ ಕೇಂದ್ರೀಕೃತವಾಗಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ […]

*”ಕೋವಿಡ್ ಮುಕ್ತ ವಿಶ್ವಕ್ಕಾಗಿ” ಪ್ರಾರ್ಥನಾ ಸಭೆ ಮತ್ತು ದುಬೈ ಸರ್ವ ಧರ್ಮ ರಂಜಾನ್ ಸ್ನೇಹಮಿಲನ ಏಪ್ರಿಲ್ 30ಕ್ಕೆ* ಅಬುಧಾಬಿ : 27.04.2021 ಪವಿತ್ರ ರಂಜಾನ್ ತಿಂಗಳ ಪ್ರಯುಕ್ತ ದುಬೈ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಸರ್ವ ಧರ್ಮ ರಂಜಾನ್ ಸ್ನೇಹ ಮಿಲನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ , ಈ ಕಾರ್ಯಕ್ರಮಕ್ಕೆ ಎಲ್ಲಾ ಧರ್ಮಗಳ ಧರ್ಮಗುರುಗಳು ಮತ್ತು ಚಿಂತಕರು ಪಾಲ್ಗೊಳ್ಳಲಿದ್ದಾರೆ, ಕೊರೋನಾ ಕಾರಣ ಕಳೆದ ಒಂದು ವರ್ಷದಿಂದ ಇಡೀ […]

MI ತಾಯಿನಾಡಿನಿಂದ ದುಬೈ ಪ್ರಯಾಣ ಹೊಸ ನಿಯಮ ಅಬುಧಾಬಿ : 19.04.2021, ಕೋವಿಡ್ ಪ್ರಯಾಣ ಮಾಹಿತಿ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುದರಿಂದ ಭಾರತದಿಂದ ದುಬೈಗೆ ಪ್ರಯಾಣಿಸುವ ಎಲ್ಲಾ ಯಾತ್ರಿಕರು 48 ಗಂಟೆಗಳ ವ್ಯಾಲಿಡಿಟಿ ಇರುವ ಮತ್ತು QRಕೋಡ್ ಇರುವ ಕೋವಿಡ್ ರಿಪೋರ್ಟ್ ಪ್ರತಿ ಇರಬೇಕು ಎಂದು ದುಬೈ ವಾಯುಮಾನ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದು ಪ್ರಯಾಣ ಮಾಡುವ ಮೊದಲು ಬೇಕಾದ ದಾಖಲೆಗಳನ್ನು ಸರಿಪಡಿಸಿಕೊಳ್ಳಿ, ಈ ಮುಂಚೆ 72 […]

ಯುಗಾದಿ ಪ್ರಯುಕ್ತ ನಡೆದ ಅನಿವಾಸಿ ಕನ್ನಡ ಮಕ್ಕಳ ವರ್ಣರಂಜಿತ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ   ದುಬೈ ಹೆಮ್ಮೆಯ ಕನ್ನಡತಿಯರ ವೇದಿಕೆಯಲ್ಲಿ  ಕನ್ನಡ ಮಕ್ಕಳಿಂದ ಪ್ರತಿಭಾ  ಸ್ಪರ್ಧೆ ಅಬುಧಾಬಿ :  13.04.2021 ಯುಗಾದಿ ಹಬ್ಬದ ಪ್ರಯುಕ್ತ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ತಂಡದ ಮಹಿಳಾ ಘಟಕ ಹೆಮ್ಮೆಯ ಯುಎಇ ಕನ್ನಡತಿಯರು ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕನ್ನಡ ಮಕ್ಕಳಿಗಾಗಿ ಪ್ರತಿಭಾ ಸ್ಪರ್ಧೆಯನ್ನು ಏರ್ಪಡಿಸಿತು, ನಾಲ್ಕು ವರ್ಷ್ ಪ್ರಾಯದಿಂದ ಏಳು ವರ್ಷಗಳ ವಯೋಮಾನದ ಮಕ್ಕಳಿಗೆ […]

ದುಬೈ ಹೆಮ್ಮೆಯ ಕನ್ನಡತಿಯರು ಅರ್ಪಿಸುವ ಯುಎಇ ಕನ್ನಡ ಮಕ್ಕಳ ಕಲಾವೇದಿಕೆ ಏಪ್ರಿಲ್ 9ಕ್ಕೆ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ಮಹಿಳಾ ಘಟಕವಾದ ಹೆಮ್ಮೆಯ ಯುಎಇ ಕನ್ನಡತಿಯರು ತಂಡದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಕನ್ನಡ ಮಕ್ಕಳಿಗಾಗಿ ವಿವಿಧ ರೀತಿಯ ಕಲಾತ್ಮಕ ಪ್ರತಿಭಾ ಸ್ಪರ್ಧೆಯನ್ನು ಇದೆ ಏಪ್ರಿಲ್ ತಿಂಗಳ 9ರಂದು ಸಂಜೆ 4ರಿಂದ ಜೂಮ್ ಮುಕಾಂತರ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಗಾಯನ ಸ್ಪರ್ಧೆ, […]

ಸಹಿಷ್ಣುತೆ ಕಾಪಾಡುವಲ್ಲಿ ಶ್ರೀಮಂತಿಕೆ ತೋರಿದ ಅರಬ್ ಸಂಸ್ಥಾಾನ ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ ಮತ್ತು ಸಹಿಷ್ಣುತೆಯಿಂದ ಶ್ರೀಮಂತವಾಗಿರುವ ಸಂಯುಕ್ತ ಅರಬ್ ಸಂಸ್ಥಾಾನ ಅಪ್ರತಿಮ ಮತ್ತು ವೈವಿಧ್ಯಮಯವಾದ ಸಂಸ್ಥಾಾನವಾಗಿದೆ. ಈ ಸಂಸ್ಥಾಾನದಲ್ಲಿ ಹಲವಾರು ವೈಶಿಷ್ಟ್ಯಗಳಿವೆ. ಸಹಿಷ್ಣುತೆ ಮತ್ತು ಮನ್ನಿಿಸುವಿಕೆ ಇವೆರಡೂ ನಮ್ಮ ಆದ್ಯ ಕರ್ತವ್ಯ. ಸರ್ವಶಕ್ತ, ಸೃಷ್ಟಿಿಕರ್ತ ಎಲ್ಲವನ್ನು ಮನ್ನಿಿಸುವಾಗ ಅವನ ಸೃಷ್ಟಿಿಯಾದ ನಾವು ಮನ್ನಿಿಸುವುದಿಲ್ಲವೇ? ಎಂದಿರುವ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾಾನ್ ಅವರು 2019 […]