*”ಕೋವಿಡ್ ಮುಕ್ತ ವಿಶ್ವಕ್ಕಾಗಿ” ಪ್ರಾರ್ಥನಾ ಸಭೆ ಮತ್ತು ದುಬೈ ಸರ್ವ ಧರ್ಮ ರಂಜಾನ್ ಸ್ನೇಹಮಿಲನ ಏಪ್ರಿಲ್ 30ಕ್ಕೆ* ಅಬುಧಾಬಿ : 27.04.2021 ಪವಿತ್ರ ರಂಜಾನ್ ತಿಂಗಳ ಪ್ರಯುಕ್ತ ದುಬೈ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಸರ್ವ ಧರ್ಮ ರಂಜಾನ್ ಸ್ನೇಹ ಮಿಲನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ , ಈ ಕಾರ್ಯಕ್ರಮಕ್ಕೆ ಎಲ್ಲಾ ಧರ್ಮಗಳ ಧರ್ಮಗುರುಗಳು ಮತ್ತು ಚಿಂತಕರು ಪಾಲ್ಗೊಳ್ಳಲಿದ್ದಾರೆ, ಕೊರೋನಾ ಕಾರಣ ಕಳೆದ ಒಂದು ವರ್ಷದಿಂದ ಇಡೀ […]

MI ತಾಯಿನಾಡಿನಿಂದ ದುಬೈ ಪ್ರಯಾಣ ಹೊಸ ನಿಯಮ ಅಬುಧಾಬಿ : 19.04.2021, ಕೋವಿಡ್ ಪ್ರಯಾಣ ಮಾಹಿತಿ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುದರಿಂದ ಭಾರತದಿಂದ ದುಬೈಗೆ ಪ್ರಯಾಣಿಸುವ ಎಲ್ಲಾ ಯಾತ್ರಿಕರು 48 ಗಂಟೆಗಳ ವ್ಯಾಲಿಡಿಟಿ ಇರುವ ಮತ್ತು QRಕೋಡ್ ಇರುವ ಕೋವಿಡ್ ರಿಪೋರ್ಟ್ ಪ್ರತಿ ಇರಬೇಕು ಎಂದು ದುಬೈ ವಾಯುಮಾನ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದು ಪ್ರಯಾಣ ಮಾಡುವ ಮೊದಲು ಬೇಕಾದ ದಾಖಲೆಗಳನ್ನು ಸರಿಪಡಿಸಿಕೊಳ್ಳಿ, ಈ ಮುಂಚೆ 72 […]

ದುಬೈ ಹೆಮ್ಮೆಯ ಕನ್ನಡತಿಯರು ಅರ್ಪಿಸುವ ಯುಎಇ ಕನ್ನಡ ಮಕ್ಕಳ ಕಲಾವೇದಿಕೆ ಏಪ್ರಿಲ್ 9ಕ್ಕೆ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ಮಹಿಳಾ ಘಟಕವಾದ ಹೆಮ್ಮೆಯ ಯುಎಇ ಕನ್ನಡತಿಯರು ತಂಡದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಕನ್ನಡ ಮಕ್ಕಳಿಗಾಗಿ ವಿವಿಧ ರೀತಿಯ ಕಲಾತ್ಮಕ ಪ್ರತಿಭಾ ಸ್ಪರ್ಧೆಯನ್ನು ಇದೆ ಏಪ್ರಿಲ್ ತಿಂಗಳ 9ರಂದು ಸಂಜೆ 4ರಿಂದ ಜೂಮ್ ಮುಕಾಂತರ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಗಾಯನ ಸ್ಪರ್ಧೆ, […]

#ಸಂತಾಪ_ಸೂಚನೆ #condolences ರಾಸ್ ಅಲ್ ಕೈಮಾ ಸ್ಕೊಲರ್ಸ್ ಇಂಡಿಯನ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಕನ್ನಡಿಗ ಅಬುಬಕ್ಕರ್ ತುಂಬೆ ಮಂಗಳೂರು ಅವರು ಇಂದು ನಿಧನ ಹೊಂದಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದೊಂದಿಗೆ ನಾವು ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಕುಟುಂಬವು ಸಹ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. We #TeamHUK express condolences to Ras Al Khaimah Scholars Indian School Kannadiga Professor Mr.Abubakker Thumbe Manglore passed away […]

ದುಬೈ ಕನ್ನಡ ವಿದ್ಯಾರ್ಥಿಗೆ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮಕ್ತುಮ್ ಪ್ರಶಸ್ತಿ ಹೆಮ್ಮೆಯ ಕನ್ನಡಿಗರಿಂದ ದುಬೈ ದಸರಾ ಪ್ರತಿಭಾ ಪುರಸ್ಕಾರ ಪ್ರದಾನ.  ಅಬುಧಾಬಿ : 20.02.2021 ಶಾರ್ಜಾ ದೆಹಲಿ ಪ್ರೈವೇಟ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೇಯಸ್ ಅವರು ಹೆಚ್ಚು ಅಂಕ ಗಳಿಸಿ ವಿದ್ಯಾಭ್ಯಾಸದಲ್ಲಿ ಮಾಡಿದ ಸಾಧನೆಗಾಗಿ  ದುಬೈ ಸರ್ಕಾರದ  ಶಿಕ್ಷಣ ಮಂಡಳಿ ನೀಡುತ್ತಿರುವ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮಕ್ತುಮ್ ಪ್ರಶಸ್ತಿಯನ್ನು 2019-2020 […]

ಯುಎಇ  ಕನ್ನಡ ವಿದ್ಯಾರ್ಥಿನಿ ದಾನಿಯಾಗೆ ಪ್ರತಿಷ್ಠಿತ ಶೇಕಾ ಫಾತಿಮಾ ಬಿಂತ್ ಮುಬಾರಕ್  ಪ್ರಶಸ್ತಿ, ಹೆಮ್ಮೆಯ ಕನ್ನಡಿಗರಿಂದ ವಿದ್ಯಾರ್ಥಿನಿಗೆ ದುಬೈ ದಸರಾ ಪ್ರತಿಭಾ ಪುರಸ್ಕಾರ ದುಬೈ :  25.02.2021 ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಕನ್ನಡ ಮಗಳು ದಾನಿಯಾ ಹಸನ್ ಫುಜೈರಾದ ಜೆಮ್ ವಿಂಚೆಸ್ಟರ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ, ಯುಎಇಯ ಪ್ರತಿಷ್ಠಿತ ‘ಹರ್ ಹೈನೆಸ್ ಶೇಖಾ ಫಾತಿಮಾ ಬಿನ್ತ್ ಮುಬಾರಕ್ ಪ್ರಶಸ್ತಿ 2020ಅನ್ನು ಪಡೆದಿದ್ದಾರೆ. ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಶಿರೂರ್ನಲ್ಲಿರುವ […]

ದುಬೈ ಹೆಮ್ಮೆಯ ಯುಎಇ ಕನ್ನಡಿಗರ ಸಂಘದಿಂದ ಯಶಸ್ವಿಯಾಗಿ ನಡೆದ 2ನೇ ವರ್ಷದ  ಮತ್ತು ವೃತ್ತಿ  ಕಾರ್ಯಾಗಾರ    ಕೆಲಸ ಹುಡುಕುವ ದುಬೈ ಕನ್ನಡಿಗರಿಗೆ ಭರವಸೆ ಮೂಡಿಸಿದ ಜಾಬ್ ಫೇರ್ ಮತ್ತು ಜಾಬ್ ಗೈಡೆನ್ಸ್ ಕಾರ್ಯಕ್ರಮ ಅಬುಧಾಬಿ :  05.03.2021 ಸಂಯುಕ್ತ  ಅರಬ್ ಸಂಸ್ಥಾನ ದೇಶದಲ್ಲಿ ತಮ್ಮ ಜೇವನ ಕಟ್ಟಿಕೊಳ್ಳಲು ನೂರಾರು ಕನಸುಗಳೊಂದಿಗೆ ಏಳು ಸಾಗರ ದಾಟಿ ಅರಬರ ಈ ಮರಳುಗಾಡಿನಲ್ಲಿ ಬಂದ ಕರುನಾಡಿನ ನೂರಾರು  ಯುವಕ ಯುವತಿಯರಿಗೆ ದುಬೈಯ ಹೆಮ್ಮೆಯ […]

ಕನ್ನಡಿಗ ಶಿವಮೂರ್ತಿಗೆ ದುಬೈ ಬಿಗ್ ಟಿಕೆಟ್ 12ಮಿಲಿಯನ್ ದಿರಾಮ್ ಬಹುಮಾನ ಅಬುಧಾಬಿ : 04-03-2021 ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿವಮೂರ್ತಿ ಗಾಲಿ ಕೃಷ್ಣಪ್ಪ ಎಂಬವರಿಗೆ ಬಿಗ್ ಟಿಕೆಟ್ ಬಹುಮಾನ ಬರೋಬ್ಬರಿ 12ಮಿಲಿಯನ್ ದಿರಾಮ್ ಬಹುಮಾನ ಬಂದಿದೆ ಅಂದರೆ 234,000,000 ರೂಗಳ ಲಾಟರಿ ಪಡೆದಿದ್ದಾರೆ ,  ಕಳೆದ ಹಲವು ವರ್ಷಗಳಿಂದ ದುಬೈಯ ಕಂಪನಿಯಲ್ಲಿ ಮೆಕಾನಿಕಲ್ ಎಂಜಿನೀರ್ ವೃತ್ತಿಯಲ್ಲಿ ಇರುವ ಶಿವಮೂರ್ತಿ ಅವರು ಶಾರ್ಜಾದಲ್ಲಿ ಇಬ್ಬರು ಮಕ್ಕಳು ಮತ್ತು ಪತ್ನಿ ಶ್ವೇತ ಅವರೊಂದಿಗೆ […]

ಸಂಕಷ್ಟದಲ್ಲಿದ್ದ ಸೌದಿ ಅರೇಬಿಯಾ ಕನ್ನಡಿಗರಿಗೆ ಕಾನ್ಸುಲೇಟ್ ನೀಡುವ ಉಚಿತ ವಿಮಾನ ಟಿಕೆಟ್ ಪಡೆಯಲು ಸಹಕರಿಸಿದ ಹೆಮ್ಮೆಯ ದುಬೈ ಕನ್ನಡ ಸಂಘ ಅಬುಧಾಬಿ : 25.02.2021 ಕೋವಿಡ್ ಕಾರಣ ಭಾರತದಿಂದ ನೇರವಾಗಿ ಸೌದಿ ಅರೇಬಿಯಾ ಮತ್ತು ಕುವೈತ್ ದೇಶಗಳಿಗೆ ಪ್ರಯಾಣ ಬೆಳೆಸಲು ನಿರ್ಬಂಧ ಇರುದರಿಂದ ಆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮೂಲಕ 16 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿ […]