ಸಹಿಷ್ಣುತೆ ಕಾಪಾಡುವಲ್ಲಿ ಶ್ರೀಮಂತಿಕೆ ತೋರಿದ ಅರಬ್ ಸಂಸ್ಥಾಾನ ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ ಮತ್ತು ಸಹಿಷ್ಣುತೆಯಿಂದ ಶ್ರೀಮಂತವಾಗಿರುವ ಸಂಯುಕ್ತ ಅರಬ್ ಸಂಸ್ಥಾಾನ ಅಪ್ರತಿಮ ಮತ್ತು ವೈವಿಧ್ಯಮಯವಾದ ಸಂಸ್ಥಾಾನವಾಗಿದೆ. ಈ ಸಂಸ್ಥಾಾನದಲ್ಲಿ ಹಲವಾರು ವೈಶಿಷ್ಟ್ಯಗಳಿವೆ. ಸಹಿಷ್ಣುತೆ ಮತ್ತು ಮನ್ನಿಿಸುವಿಕೆ ಇವೆರಡೂ ನಮ್ಮ ಆದ್ಯ ಕರ್ತವ್ಯ. ಸರ್ವಶಕ್ತ, ಸೃಷ್ಟಿಿಕರ್ತ ಎಲ್ಲವನ್ನು ಮನ್ನಿಿಸುವಾಗ ಅವನ ಸೃಷ್ಟಿಿಯಾದ ನಾವು ಮನ್ನಿಿಸುವುದಿಲ್ಲವೇ? ಎಂದಿರುವ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾಾನ್ ಅವರು 2019 […]
Blog
ಕನ್ನಡನಾಡು ಕನ್ನಡ ನಾಡಿನಲಿ ನುಡಿಯು ನೀನಾಗು ನನ್ನ ಮನದಲ್ಲೇ ಕಾಡುವ ನಾಡಾಗು ಹಸಿರ ವನಗಳ ನೋಡುತಲಿ ಉಸಿರ ಕಂಗಳ ಜೊತೆಯಲ್ಲಿ ಸೊಬಗಿನ ತಾಣದಲಿ ಕಳೆಯುತ ಬಾಳುವ ನೀ ಪೃಕ್ರತಿಯ ಮಡಿಲನ್ನು ಸವಿಯುತ ಹೇಳುವೆ ನಾ ಕನ್ನಡ ಪದಗಳ ಒಲವಿನ ನೋಟ ಕಲ್ಪನೆ ಸಾಲುಗಳ ಹೃದಯ ಕೂಟ ನೆನಪಲಿ ಉಳಿದಿದೆ ಈ ನಾಡು ಕನಸಲಿ ಕಾಡಿದ ಕರುನಾಡು ಬಿಸಿಲ ನಾಡು,ಮಳೆಯಕಾಡು ಎಲ್ಲವು ಕೂಡಿದ ಶ್ರೇಷ್ಠ ಹಾಡು* ಅರಸರ ನಾಡು ದಾಸರ ಬೀಡು […]
ಕನ್ನಡಾಂಬೆಯ ಮುದ್ದಿನ ಮಕ್ಕಳು ನಾವೆಲ್ಲಾ ಬದುಕುವ ಕನ್ನಡವಾಗಿ ಹೋದಲ್ಲೆಲ್ಲ ಯಾವ ನೆಲದ ಪರಿಮಿತಿ ಇಲ್ಲ ನಮಗೆ ಕನ್ನಡಮ್ಮನ ಮುಡಿಗೆ ಮುಡಿಸುವ ಅಭಿಮಾನದ ಮಲ್ಲಿಗೆ ತನು ಕನ್ನಡ ಮನ ಕನ್ನಡ ನುಡಿ ಕನ್ನಡ ನಮಗೆ, ಮರುಳಾಗದವರಿಲ್ಲ ಕನ್ನಡ ಭಾಷೆಯ ಸೊಗಡಿಗೆ ನಾವು ಸವಿದ ಈ ಸೊಗಸಿನ ಸವಿ ಪಾಕಕೆ ಕಾದಿರಿಸಬೇಕಿದೆ ಮುಂದಿನ ನವ ಪೀಳಿಗೆಗೆ ಕನ್ನಡ ಬಳಸಿ ಬೆಳಸಿ ಉಳಿಸಬೇಕಾಗಿದೆ ಮುಂದಕೆ ಬಂದಿದೆ ನಮ್ಮ ರಾಜ್ಯೋತ್ಸವ ನಮ್ಮೊಂದಿಗೆ ಇಲ್ಲಿಗೆ ಪ್ರತಿದಿನವೂ ಆಚರಿಸೋಣ […]
ಹೆಮ್ಮೆಯ ಕನ್ನಡ *ಇರ್ಶಾದ್ ಮೂಡಬಿದ್ರಿ. ರನ್ನ, ಜನ್ನ, ಪಂಪರು ಹಾಡಿ ಹೊಗಳಿದ ನಾಡು, ಕನಕ, ಶರೀಫ, ಪುರಂದರ, ಬಸವಣ್ಣರ ಬೀಡು ಕುವೆಂಪು, ಬೇಂದ್ರೆ, ಅಡಿಗ, ಕಾರಂತ, ಮಾಸ್ತಿ, ಕನ್ನಡ ಸಾಹಿತ್ಯ ಜಗದ ಅನನ್ಯ ಆಸ್ತಿ. ಹಸಿರು ಹೊದ್ದು ಮಲಗಿದ ಮಲೆನಾಡು, ಸುಗಂಧ ಬೀರುವ ಶ್ರೀಗಂಧದ ಕಾಡು, ಬಯಲು ಸೀಮೆ, ಸಹ್ಯಾದ್ರಿ ಬೆಟ್ಟಗಳ ಸಾಲು, ಜೋಗದ ಗುಂಡಿಯಲ್ಲಿ ಧುಮುಕುವ ಹಾಲು. ಶಿಲೆಯಲ್ಲಿ ಅರಳಿದ, ಹಂಪೆ, ಐಹೊಳೆ, ಬೇಲೂರು, ನಂಬಿಕೆಗೆ ಖ್ಯಾತಿ ಪಡೆದ […]
ದುಬೈ… ಧರೆಯು ಹಡೆದ ಸುಂದರ ಮಾಯಾ ನಗರಿ ನೀ. ಸುರಭಿಯ ಬೆಲೆಯಂತೆ ಕಡಲಿನ ಅಲೆಯಂತೆ ದುಪ್ಪಟ್ಟು ನೀ.. ಜಗಮಗಿಸುವ ಬೆಳಕು ಚೆಲ್ಲುವ ಮಾಯಾಂಗನೆ ನೀ. ಬಾನ ಮುಟ್ಟಲು ಭೂರ್ಜಾ ಖಲೀಫವೆಂಬ ಬಾನೆತ್ತರದ ಏಣಿಯ ಕೊಟ್ಟವಳು ನೀ. ಹಲವು ಜಾತಿ ಹಲವು ಧರ್ಮಗಳ ಮಕ್ಕಳ ಪಾಲಿಗೆ ತೊಟ್ಟಿಲಾದವಳು ನೀ. ಕೂಡಿ ಬಾಳಲು ಬಾಳ ಕಟ್ಟಲು ಬೆಂಬಲದ ಬೆಟ್ಟ ನೀ. ಸಾವಿರ ಬಗೆಯ ಸ್ವಚ್ಛಂದ ಸುಚಿಯ ತಿನಿಸು ಕೊಟ್ಟವಳು ನೀ. ಕಣ್ಣ ಕನ್ನಡಿಯಲಿ […]
ಅರಬರ ನಾಡಿನಲಿ ಕನ್ನಡ ರಾಜ್ಯೋತ್ಸವ ಹೆಮ್ಮೆಯ ದುಬೈ ಕನ್ನಡಿಗರ ಕನ್ನಡ ರಾಜ್ಯೋತ್ಸವ ಅರಬರ ನಾಡಲಿ ಕನ್ನಡ ಮಾತೆಗೆ ನಿತ್ಯೋತ್ಸವ. ಅನಿವಾಸಿ ಕನ್ನಡಿಗರು ಆಚರಿಸುವರು ಕನ್ನಡಮ್ಮನ ಉತ್ಸವವಿಲ್ಲಿ ವರುಷ ವರುಷ ಬಡಿದ್ದೆಬ್ಬಿಸಿದೆ ಪ್ರತಿಯೊಬ್ಬ ಕನ್ನಡಿಗನೆದೆಯಲಿ ಅಭಿಮಾನದ ಹರುಷ. ಕನ್ನಡವೇ ಕುಲ, ಕನ್ನಡವೇ ಧರ್ಮವೆಂಬ ಒಗ್ಗಟ್ಟಿನ ಬಲ, ಪರ ನಾಡಿನಲಿ ಒಟ್ಟಾಗಿ ದುಡಿದು ಸಾಧಿಸುವ ಛಲ. ಇಸ್ಲಾಂ ನಾಡಾದರೂ, ಸಾರಿದೆ ಸರ್ವ ಧರ್ಮ ಸಮನ್ವಯ (ಟೊಲೆರಾನ್ಸ್ ಇಯರ್ ) ಮಂದಿರ, ಗುರು ದ್ವಾರ, […]
*ಯು ಎ ಇ ರಾಷ್ಟ್ರೀಯ ದಿನ ಧರೆಯೊಳು ಅನುಪಮ ಸುಂದರ ನೆಲೆಯು ಸಂಯುಕ್ತ ಅರಬ್ ರಾಷ್ಟ್ರವು ಖೊಲ್ಲಿಯ ಈ ರಾಷ್ಟ್ರವು ಮರಳುಗಾಡಿನೊಳ್ ಸೃಷ್ಟಿಸಿ ಸುರಪುರಿ ಮೆರೆದ ಶೇಖರು ಯು ಎ ಇ ಸಾರ್ವಭೌಮರು||…,,,, ಶೇಖ್ ಝಾಯೇದರ ಕನಸಿನ ಕೂಸು ಶೇಖ ರಷೀದರ ಸುಂದರ ಕನಸು ಪ್ರತಿ ಪ್ರಜೆಗಳ ಈ ಭವ್ಯದ ನನಸು ಯು ಎ ಇ ನಿರ್ಮಾಣವು ಸ್ವಾತಂತ್ರ್ಯದ ಹರ್ಷವು||…. ಏಳು ಬಣ್ಣಗಳ ಕಾಮನ ಬಿಲ್ಲಂತೆ ಸಪ್ತ ರಾಜ್ಯಗಳ ಅವಿಭಾಜ್ಯ […]
ಗಲ್ಫ್ ದೇಶದ ಕನ್ನಡ ಚಟುವಟಿಕೆ ಕನ್ನಡ ಮಾತೆಯ ಹಿರಿಮೆಯ ಮಕ್ಕಳು ನಾವು ಗಲ್ಫಿನ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ನಮ್ಮ ನೆರವು…… ಹೆಮ್ಮೆಯ ಯುಎಇ ಕನ್ನಡಿಗರಿಗಿದೆ ಕನ್ನಡಿಗರ ಅರಿವು ಧೈರ್ಯ ತುಂಬಿ ಅಳಿಸುವೆವು ಅವರ ನೋವು……. ನಿಜಕ್ಕೂ ನಮಗೆ ಹೆಮ್ಮೆಯಿದೆ ನಿಮ್ಮ ಮೇಲೆ ಗಲ್ಫ್ ರಾಷ್ಟ್ರದಲ್ಲಿ ಬೆಳೆಸುತ್ತಿದ್ದೀರಿ ಕನ್ನಡ ಸಾಹಿತ್ಯ- ಕಲೆ…… ಆಳವಾದ ಮರುಭೂಮಿಯ ಮಡಿಲಲ್ಲಿ ಕರ್ನಾಟಕದ ಸಂಸ್ಕೃತಿ ಕನ್ನಡದ ಚಟುವಟಿಕೆ ಇಲ್ಲಿ ಕಂಡಾಗ ನೆನಪಾಗುವುದು ನಮ್ಮ ಪ್ರಕೃತಿ…… ಕರ್ನಾಟಕದ ನಾಡ ಹಬ್ಬ […]