*”ಕೋವಿಡ್ ಮುಕ್ತ ವಿಶ್ವಕ್ಕಾಗಿ” ಪ್ರಾರ್ಥನಾ ಸಭೆ ಮತ್ತು ದುಬೈ ಸರ್ವ ಧರ್ಮ ರಂಜಾನ್ ಸ್ನೇಹಮಿಲನ ಏಪ್ರಿಲ್ 30ಕ್ಕೆ* ಅಬುಧಾಬಿ : 27.04.2021 ಪವಿತ್ರ ರಂಜಾನ್ ತಿಂಗಳ ಪ್ರಯುಕ್ತ ದುಬೈ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಸರ್ವ ಧರ್ಮ ರಂಜಾನ್ ಸ್ನೇಹ ಮಿಲನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ , ಈ ಕಾರ್ಯಕ್ರಮಕ್ಕೆ ಎಲ್ಲಾ ಧರ್ಮಗಳ ಧರ್ಮಗುರುಗಳು ಮತ್ತು ಚಿಂತಕರು ಪಾಲ್ಗೊಳ್ಳಲಿದ್ದಾರೆ, ಕೊರೋನಾ ಕಾರಣ ಕಳೆದ ಒಂದು ವರ್ಷದಿಂದ ಇಡೀ […]

On the occasion of the holy month of Ramadan HEMMEYA UAE KANNADIGARU Dubai – United Arab Emirates presents SARVA DHARMA RAMADAN MEET-2021 Date : 30.04.2021, @Zoom Time : UAE: 1.30pm🇮 India: 3.00pm Live on www.dubaikannadigaru.com Fb/DubaiHemmeyaKannadigaru 👉Event Chief Guests 1.Shri. Sufiyan Saqafi ( Maulana – Manglore ) 2.Shri.Anees Kausari ( […]

ಯುಗಾದಿ ಪ್ರಯುಕ್ತ ನಡೆದ ಅನಿವಾಸಿ ಕನ್ನಡ ಮಕ್ಕಳ ವರ್ಣರಂಜಿತ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ   ದುಬೈ ಹೆಮ್ಮೆಯ ಕನ್ನಡತಿಯರ ವೇದಿಕೆಯಲ್ಲಿ  ಕನ್ನಡ ಮಕ್ಕಳಿಂದ ಪ್ರತಿಭಾ  ಸ್ಪರ್ಧೆ ಅಬುಧಾಬಿ :  13.04.2021 ಯುಗಾದಿ ಹಬ್ಬದ ಪ್ರಯುಕ್ತ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ತಂಡದ ಮಹಿಳಾ ಘಟಕ ಹೆಮ್ಮೆಯ ಯುಎಇ ಕನ್ನಡತಿಯರು ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕನ್ನಡ ಮಕ್ಕಳಿಗಾಗಿ ಪ್ರತಿಭಾ ಸ್ಪರ್ಧೆಯನ್ನು ಏರ್ಪಡಿಸಿತು, ನಾಲ್ಕು ವರ್ಷ್ ಪ್ರಾಯದಿಂದ ಏಳು ವರ್ಷಗಳ ವಯೋಮಾನದ ಮಕ್ಕಳಿಗೆ […]

ದುಬೈ ಹೆಮ್ಮೆಯ ಕನ್ನಡತಿಯರು ಅರ್ಪಿಸುವ ಯುಎಇ ಕನ್ನಡ ಮಕ್ಕಳ ಕಲಾವೇದಿಕೆ ಏಪ್ರಿಲ್ 9ಕ್ಕೆ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ಮಹಿಳಾ ಘಟಕವಾದ ಹೆಮ್ಮೆಯ ಯುಎಇ ಕನ್ನಡತಿಯರು ತಂಡದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಕನ್ನಡ ಮಕ್ಕಳಿಗಾಗಿ ವಿವಿಧ ರೀತಿಯ ಕಲಾತ್ಮಕ ಪ್ರತಿಭಾ ಸ್ಪರ್ಧೆಯನ್ನು ಇದೆ ಏಪ್ರಿಲ್ ತಿಂಗಳ 9ರಂದು ಸಂಜೆ 4ರಿಂದ ಜೂಮ್ ಮುಕಾಂತರ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಗಾಯನ ಸ್ಪರ್ಧೆ, […]

Zoom LIVE Meeting Kids Talent Competition Terms and Conditions 1. Only 1 Categories allowed per Participant2. Each video should not exceed more than 3 minutes3. Judges decision will be the final decision4. Video/ Audio should be clear and audible5.all performance Subject “Karnataka” related 6.only United Arab Emirates Kannada Kids allowed […]

ಹೆಮ್ಮೆಯ ಯುಎಇ ಕನ್ನಡಿಗರು-ದುಬೈ* ಇದರ ವತಿಯಿಂದ *2ನೇ ವರ್ಷದ ಉದ್ಯೋಗ ಮೇಳ ಮತ್ತು ಇಂಟೆರ್ ವ್ಯೂ ಕಾರ್ಯಗಾರ         Disclaimer: HUK Team does not involve in any financial activities  HUK Team just connecting job seekers and recruiters  HUK Team don’t ask any fee or commission from any candidates

ಹೆಮ್ಮೆಯ ಯುಎಇ ಕನ್ನಡಿಗರು -ದುಬೈ ವತಿಯಿಂದ ಗಣರಾಜ್ಯೋತ್ಸವ, ಕ್ರಿಸ್ಮಸ್ ಮತ್ತು ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ಯುಎಇ ಕನ್ನಡ ಮಕ್ಕಳ ಪ್ರತಿಭಾ ಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ದಿನಾಂಕ : 8.01.19 ಸ್ಥಳ : ಇರಾನಿಯನ್ ಕ್ಲಬ್ ಸಭಾಂಗಣ

ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಮತ್ತು ದುಬೈ ಯುವರಾಜ ಹಿಸ್ ಹೈನೆಸ್ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮಕ್ತುಂ ಇಲ್ಲಿನ ನಾಗರಿಕರಿಗೆ ತಮ್ಮ ದೈಹಿಕ ದ್ರಡತೆ ಕಾಪಿಡಿಕೊಳ್ಳಲು ಕರೆಕೊಟ್ಟಿರುವ ದುಬೈ ಫಿಟ್ನೆಸ್ ಚಾಲೆಂಜ್ ಕಾರ್ಯಕ್ಕೆ ಬೆಂಬಲ ಸೂಚಕವಾಗಿ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬದವರು ಎರಡನೇ ವರ್ಷದ ದುಬೈ ದಸರಾ ಕ್ರೀಡೋತ್ಸವನ್ನು ದೂರದ ಅರಬರ ನಾಡು ದುಬೈನಲ್ಲಿ  ಅತೀ ವಿಜೃಂಭಣೆಯಿಂದ ಆಚರಿಸಿದರು  ಈ  ಕ್ರೀಡೋತ್ಸವನ್ನು ದಿನಾಂಕ […]

ಮೈಸೂರು ದಸರಾ ಎಷ್ಟೊಂದು ಸುಂದರ ಎಂದು ಬಹುಪಾಲು ಅನಿವಾಸಿ ಕನ್ನಡಿಗರು ಕೇಳಿದ್ದಾರೆ ಹೊರತು ಹೆಚ್ಚಿನವರಿಗೆ ನೋಡಲು ಸಮಯ ಸಂದರ್ಭ ಕೂಡಿ ಬರುದಿಲ್ಲ , ನಾಡ ಹಬ್ಬ ಮೈಸೂರು ದಸರಾ ಉತ್ಸವದ ಒಂದು ಸಣ್ಣ ಮೇಲುಕನ್ನು ಅನಿವಾಸಿ ಕನ್ನಡಿಗರಿಗೆ ಅದರಲ್ಲೂ ಕನ್ನಡ ನಾಡಿನ ಮುದ್ದು ಮಕ್ಕಳಿಗೆ ನಾಡ ಹಬ್ಬದ ಬಗ್ಗೆ ನೆನಪನ್ನು ಮಾಡಿಸಲು ಯುಎಇ ಹೆಮ್ಮೆಯ ಕನ್ನಡಿಗರು ವಾಟ್ಸಾಪ್ ಗ್ರೂಪ್ ಸದಸ್ಯರು ದುಬೈಯಲ್ಲಿ ಯುಎಇ ದಸರಾ ಕ್ರೀಡಾಕೂಟ ಎಂಬ ಕಾರ್ಯಕ್ರಮವನ್ನು ಇದೆ […]