ಅಬುಧಾಬಿ : 10.08.2021 ಮೂಲತಃ ಬೆಂಗಳೂರಿನವರಾದ ಮಮತಾ ಶಾರ್ಜಾ ಮತ್ತು ಹಾದಿಯ ಮಂಡ್ಯ ಇವರ ಬಗ್ಗೆ ನೀವು ಹಲವು ಬಾರಿ ಕೇಳಿರಬಹುದು ನಮ್ಮ ಕಾರ್ಯಕ್ರಮ ಮತ್ತು ಪೋಸ್ಟುಗಳಲ್ಲಿ ನೋಡಿರಬಹುದು , ಅದಕ್ಕಿಂತ ಹೆಚ್ಚಾಗಿ ಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಸಹಾಯ ಮಾಡಲು ನಾನು ತೆರಳಿದ ಹಲವು ಸನ್ನಿವೇಶಗಳಲ್ಲಿ ನನ್ನ ಜೊತೆ ನೋಡಿರಬಹುದು. ಅಪರಿಚಿತ ಅರಬರ ನಾಡಿನಲ್ಲಿ ಇದ್ದರೂ ಮಹಿಳೆಯರಾಗಿ ಮದ್ಯ ರಾತ್ರಿಯಲ್ಲೂ ಕಷ್ಟದಲ್ಲಿ ಸಿಲುಕಿದ ಕನ್ನಡಿಗರಿಗೆ ಮತ್ತು ಕನ್ನಡೇತರರಿಗೆ ಸಹಾಯ ಮಾಡಲು […]

ಸಂಕಷ್ಟದಲ್ಲಿದ್ದ ಸೌದಿ ಅರೇಬಿಯಾ ಕನ್ನಡಿಗರಿಗೆ ಕಾನ್ಸುಲೇಟ್ ನೀಡುವ ಉಚಿತ ವಿಮಾನ ಟಿಕೆಟ್ ಪಡೆಯಲು ಸಹಕರಿಸಿದ ಹೆಮ್ಮೆಯ ದುಬೈ ಕನ್ನಡ ಸಂಘ ಅಬುಧಾಬಿ : 25.02.2021 ಕೋವಿಡ್ ಕಾರಣ ಭಾರತದಿಂದ ನೇರವಾಗಿ ಸೌದಿ ಅರೇಬಿಯಾ ಮತ್ತು ಕುವೈತ್ ದೇಶಗಳಿಗೆ ಪ್ರಯಾಣ ಬೆಳೆಸಲು ನಿರ್ಬಂಧ ಇರುದರಿಂದ ಆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮೂಲಕ 16 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿ […]

  ಸೌದಿ ಕುವೈತ್ ಕನ್ನಡಿಗರ ಸಹಾಯಕ್ಕೆ ದುಬೈ ಕನ್ನಡಿಗರಿಂದ ಟ್ವಿಟ್ಟರ್ ಅಭಿಯಾನ ಅಬುಧಾಬಿ : 10.02.2021 ಸೌದಿ ಅರೇಬಿಯಾ ಮತ್ತು ಕುವೈತ್  ಅನಿವಾಸಿ ಕನ್ನಡಿಗರು ದುಬೈನಲ್ಲಿ  ತುರ್ತು ಪರಿಸ್ಥಿತಿಯಲ್ಲಿದ್ದು ಅವರ ಸಹಾಯಕ್ಕೆ ಕರ್ನಾಟಕ  ಸರ್ಕಾರ ಮುಂದೆ ಬರಬೇಕು  & ದುಬೈನಲ್ಲಿ ಕನ್ನಡ ಭವನ ನಿರ್ಮಾಣ ಕೋರಿ ನಾಳೆ ದುಬೈ ಹೆಮ್ಮೆಯ ಕನ್ನಡಿಗರು,ಯುಎಇ ಇದರ ವತಿಯಿಂದ ನಾಳೆ 11.02.2021ರಂದು ಭಾರತೀಯ ಕಾಲಮಾನ  ಸಂಜೆ 5ಕ್ಕೆ ಟ್ವಿಟ್ಟರ್ ಅಭಿಯಾನ ನಡೆಯಲಿದೆ. ತಮಗೆ ತಿಳಿದಂತೆ […]

ಅಬುಧಾಬಿ ಸೇಹ ಹೆಲ್ತ್ ವತಿಯಿಂದ ಕೋವಿಡ್ ಪರೀಕ್ಷೆ ಶುಲ್ಕ 85ದಿರಾಮ್ ದುಬೈ ನ್ಯೂಸ್ ಡೆಸ್ಕ್ :  06.12.2020 ಅಬುಧಾಬಿ ಹೆಲ್ತ್ ಸರ್ವೀಸಸ್ ಕಂಪನಿ (ಸೆಹಾ) ಶನಿವಾರ ಸಂಜೆ COVID-19 ಗಾಗಿ ಪಿಸಿಆರ್ ಮೂಗು ಸ್ವ್ಯಾಬ್ ಪರೀಕ್ಷೆಯ ವೆಚ್ಚವನ್ನು Dh85 ಗೆ ಕಡಿತಗೊಳಿಸಿದೆ ಎಂದು ಘೋಷಿಸಿದೆ , ಅಬುಧಾಬಿಯಲ್ಲಿ ಪ್ರವೇಶ ಪಡೆದವರು ೪ನೇ ಮತ್ತು ೮ನೇ ದಿವಸ ಖಡ್ಡಾಯ ಪಿಸಿಆರ್ ಟೆಸ್ಟ್ ಮಾಡಬೇಕು ಎಂಬ ಕಾನೂನು ಚಾಲ್ತಿಯಲ್ಲಿರುವಾಗ ಅನೇಕರಿಗೆ ಈ ಸೇವೆ […]

*ಆಹಾರ ಮತ್ತು ವೈದ್ಯಕೀಯ* ಸಹಾಯ ಪಡೆಯಲು ಕನ್ನಡಿಗರು ನಮ್ಮ www.dubaikannadigaru.com ವೆಬ್ಸೈಟಲ್ಲಿ ನೋಂದಣಿ ಮಾಡಿಕೊಳ್ಳಿ. Dear UAE Kannadigas register in our website to avail *Food and Medical Help* ಸಹಾಯ ಹಸ್ತ ವಿಭಾಗ *COVID-19 Help Desk-Dubai* ಹೆಮ್ಮೆಯ ಯುಎಇ ಕನ್ನಡಿಗರು ದುಬೈ – ಯುನೈಟೆಡ್ ಅರಬ್ ಎಮಿರೇಟ್ಸ್         ವಿಸಿಟ್ ವೀಸಾದಲ್ಲಿ ಕೆಲಸ ಹುಡುಕಲು ಬಂದ ಕನ್ನಡಿಗರು ಮತ್ತು ಕೋವಿಡ್ […]