ದುಬೈ… ಧರೆಯು ಹಡೆದ ಸುಂದರ ಮಾಯಾ ನಗರಿ ನೀ. ಸುರಭಿಯ ಬೆಲೆಯಂತೆ ಕಡಲಿನ ಅಲೆಯಂತೆ ದುಪ್ಪಟ್ಟು ನೀ.. ಜಗಮಗಿಸುವ ಬೆಳಕು ಚೆಲ್ಲುವ ಮಾಯಾಂಗನೆ ನೀ. ಬಾನ ಮುಟ್ಟಲು ಭೂರ್ಜಾ ಖಲೀಫವೆಂಬ ಬಾನೆತ್ತರದ ಏಣಿಯ ಕೊಟ್ಟವಳು ನೀ. ಹಲವು ಜಾತಿ ಹಲವು ಧರ್ಮಗಳ ಮಕ್ಕಳ ಪಾಲಿಗೆ ತೊಟ್ಟಿಲಾದವಳು ನೀ. ಕೂಡಿ ಬಾಳಲು ಬಾಳ ಕಟ್ಟಲು ಬೆಂಬಲದ ಬೆಟ್ಟ ನೀ. ಸಾವಿರ ಬಗೆಯ ಸ್ವಚ್ಛಂದ ಸುಚಿಯ ತಿನಿಸು ಕೊಟ್ಟವಳು ನೀ. ಕಣ್ಣ ಕನ್ನಡಿಯಲಿ […]
Karnataka
ಅರಬರ ನಾಡಿನಲಿ ಕನ್ನಡ ರಾಜ್ಯೋತ್ಸವ ಹೆಮ್ಮೆಯ ದುಬೈ ಕನ್ನಡಿಗರ ಕನ್ನಡ ರಾಜ್ಯೋತ್ಸವ ಅರಬರ ನಾಡಲಿ ಕನ್ನಡ ಮಾತೆಗೆ ನಿತ್ಯೋತ್ಸವ. ಅನಿವಾಸಿ ಕನ್ನಡಿಗರು ಆಚರಿಸುವರು ಕನ್ನಡಮ್ಮನ ಉತ್ಸವವಿಲ್ಲಿ ವರುಷ ವರುಷ ಬಡಿದ್ದೆಬ್ಬಿಸಿದೆ ಪ್ರತಿಯೊಬ್ಬ ಕನ್ನಡಿಗನೆದೆಯಲಿ ಅಭಿಮಾನದ ಹರುಷ. ಕನ್ನಡವೇ ಕುಲ, ಕನ್ನಡವೇ ಧರ್ಮವೆಂಬ ಒಗ್ಗಟ್ಟಿನ ಬಲ, ಪರ ನಾಡಿನಲಿ ಒಟ್ಟಾಗಿ ದುಡಿದು ಸಾಧಿಸುವ ಛಲ. ಇಸ್ಲಾಂ ನಾಡಾದರೂ, ಸಾರಿದೆ ಸರ್ವ ಧರ್ಮ ಸಮನ್ವಯ (ಟೊಲೆರಾನ್ಸ್ ಇಯರ್ ) ಮಂದಿರ, ಗುರು ದ್ವಾರ, […]
ಗಲ್ಫ್ ದೇಶದ ಕನ್ನಡ ಚಟುವಟಿಕೆ ಕನ್ನಡ ಮಾತೆಯ ಹಿರಿಮೆಯ ಮಕ್ಕಳು ನಾವು ಗಲ್ಫಿನ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ನಮ್ಮ ನೆರವು…… ಹೆಮ್ಮೆಯ ಯುಎಇ ಕನ್ನಡಿಗರಿಗಿದೆ ಕನ್ನಡಿಗರ ಅರಿವು ಧೈರ್ಯ ತುಂಬಿ ಅಳಿಸುವೆವು ಅವರ ನೋವು……. ನಿಜಕ್ಕೂ ನಮಗೆ ಹೆಮ್ಮೆಯಿದೆ ನಿಮ್ಮ ಮೇಲೆ ಗಲ್ಫ್ ರಾಷ್ಟ್ರದಲ್ಲಿ ಬೆಳೆಸುತ್ತಿದ್ದೀರಿ ಕನ್ನಡ ಸಾಹಿತ್ಯ- ಕಲೆ…… ಆಳವಾದ ಮರುಭೂಮಿಯ ಮಡಿಲಲ್ಲಿ ಕರ್ನಾಟಕದ ಸಂಸ್ಕೃತಿ ಕನ್ನಡದ ಚಟುವಟಿಕೆ ಇಲ್ಲಿ ಕಂಡಾಗ ನೆನಪಾಗುವುದು ನಮ್ಮ ಪ್ರಕೃತಿ…… ಕರ್ನಾಟಕದ ನಾಡ ಹಬ್ಬ […]