Dubai Kannadigas Celebrate Doctors Day ದುಬೈ ಕನ್ನಡಿಗರಿಂದ ಡಾಕ್ಟರ್ಸ್ ಡೇ ಆಚರಣೆ TV5 Kannada

KANNADA DOCTORS Getogether-DUBAI ದುಬೈಯಲ್ಲಿ ಜೂನ್ 28ಕ್ಕೆ ಕನ್ನಡ ಡಾಕ್ಟರುಗಳ ಸ್ನೇಹ ಮಿಲನ ಕಾರ್ಯಕ್ರಮ
ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರುಗಳ ” ಯುಎಇ ಕನ್ನಡ ಡಾಕ್ಟರ್ಸ್ ಮೀಟ್ ಅಂಡ್ ಗ್ರೀಟ್” ಎಂಬ ಕಾರ್ಯಕ್ರಮವು ವೈದ್ಯ ದಿನಾಚರಣೆಯ ಪ್ರಯುಕ್ತ ನಡೆಯಲಿದ್ದು ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಎಮಿರೇಟುಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಅರೋಗ್ಯ ಕ್ಷೇತ್ರದಲ್ಲಿ ಸೇವೆಗಯ್ಯುತ್ತಿರುವ ನೂರಾರು ಕನ್ನಡ ನಾಡಿನ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಾಟಕರು ತಿಳಿಸಿದ್ದಾರೆ,
ಜುಲೈ ಒಂದರಂದು ವೈದ್ಯರ ದಿನದ ಪ್ರಯುಕ್ತ ಹೆಮ್ಮೆಯ ಕನ್ನಡಿಗರು ದುಬೈ ಕುಟುಂಬ ಮತ್ತು ಯುಎಇ ಕನ್ನಡ ಡಾಕ್ಟರ್ಸ್-ದುಬೈ ವತಿಯಿಂದ ಈ ಕಾರ್ಯಕ್ರಮವನ್ನು ಜೂನ್ 28ಕ್ಕೆ ಶೇಕ್ ಜಾಯೆದ್ ರಸ್ತೆಯಲ್ಲಿರುವ ಕೊನ್ರಾಡ್ ಹೋಟೆಲ್ ಸಭಾಂಗಣದಲ್ಲಿ ಮದ್ಯಾಹ್ನ 12ಕ್ಕೆ ಏರ್ಪಡಿಸಲಾಗಿದೆ ಎಂದು ಸಂಘಟಕರಾದ ಡಾ. ಸವಿತಾ ಮೋಹನ್ ಮೈಸೂರು ಡಾ. ಲೇಖಾ ಅಪ್ಪಯ್ಯ ಕೊಡಗು, ರಫೀಕಲಿ ಕೊಡಗು, ಸುದೀಪ್ ದಾವಣಗೆರೆ, ಸೆಂತಿಲ್ ಬೆಂಗಳೂರು, ಮಧು ಗೌಡರ್, ಮಮತಾ ರಾಘವೇಂದ್ರ, ಮಮತಾ ಶಾರ್ಜಾ, ಪಲ್ಲವಿ ಬಸವರಾಜ್,ಶಶಿಧರ್, ವೆಂಕಟೇಶ್, ಅನಿತಾ ರಾಮ್, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ಸತೀಶ್ ಮಸೂರ್ ತಿಳಿಸಿದರು. VIDEO LINK https://www.youtube.com/watch?v=lLDv3b3FGig

Comment here

This site uses Akismet to reduce spam. Learn how your comment data is processed.

Next Post

Dubai Dasara Sports Meet-2019 Teaser ದುಬೈ ದಸರಾ ಕ್ರೀಡೋತ್ಸವದ ವಿಡಿಯೋ ತುಣುಕು

Thu Nov 26 , 2020
ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಮತ್ತು ದುಬೈ ಯುವರಾಜ ಹಿಸ್ ಹೈನೆಸ್ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮಕ್ತುಂ ಇಲ್ಲಿನ ನಾಗರಿಕರಿಗೆ ತಮ್ಮ ದೈಹಿಕ ದ್ರಡತೆ ಕಾಪಿಡಿಕೊಳ್ಳಲು ಕರೆಕೊಟ್ಟಿರುವ ದುಬೈ ಫಿಟ್ನೆಸ್ ಚಾಲೆಂಜ್ ಕಾರ್ಯಕ್ಕೆ ಬೆಂಬಲ ಸೂಚಕವಾಗಿ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬದವರು ಎರಡನೇ ವರ್ಷದ ದುಬೈ ದಸರಾ ಕ್ರೀಡೋತ್ಸವನ್ನು ದೂರದ ಅರಬರ ನಾಡು ದುಬೈನಲ್ಲಿ  ಅತೀ ವಿಜೃಂಭಣೆಯಿಂದ ಆಚರಿಸಿದರು  ಈ  ಕ್ರೀಡೋತ್ಸವನ್ನು ದಿನಾಂಕ […]