Flight request

*ಆಹಾರ ಮತ್ತು ವೈದ್ಯಕೀಯ* ಸಹಾಯ ಪಡೆಯಲು ಕನ್ನಡಿಗರು ನಮ್ಮ
www.dubaikannadigaru.com ವೆಬ್ಸೈಟಲ್ಲಿ ನೋಂದಣಿ ಮಾಡಿಕೊಳ್ಳಿ.
Dear UAE Kannadigas register in our website to avail *Food and Medical Help*
✍ಸಹಾಯ ಹಸ್ತ ವಿಭಾಗ
*COVID-19 Help Desk-Dubai*
ಹೆಮ್ಮೆಯ ಯುಎಇ ಕನ್ನಡಿಗರು
ದುಬೈ – ಯುನೈಟೆಡ್ ಅರಬ್ ಎಮಿರೇಟ್ಸ್

 

 

 

 

ವಿಸಿಟ್ ವೀಸಾದಲ್ಲಿ ಕೆಲಸ ಹುಡುಕಲು ಬಂದ ಕನ್ನಡಿಗರು ಮತ್ತು ಕೋವಿಡ್ ಕಾರಣ ಕೆಲಸ ಕಳೆದುಕೊಂಡ ಕನ್ನಡಿಗರಿಗರು ( ಮುಖ್ಯವಾಗಿ ಫ್ಯಾಮಿಲಿಗಳು ) ಊಟಕ್ಕೆ ಮತ್ತು ಮನೆ ಬಾಡಿಗೆ ಕಟ್ಟಲಾಗದೆ ಬಹಳ ಕಷ್ಟಪಡುತ್ತಿದ್ದು ಕರ್ನಾಟಕಕ್ಕೆ ಹಿಂದಿರುಗಲು ಇನ್ನೂ ಕೆಲವು ವಿಮಾನದ ಅವಶ್ಯಕತೆ ಇದ್ದು ಹ್ ಸಂಭಂದಪಟ್ಟ ಅಧಿಕಾರಿಗಳು ಮತ್ತು ಕೇಂದ್ರ ರಾಜ್ಯ ಸರ್ಕಾರಕ್ಕೆ ನಿಮ್ಮೆಲ್ಲರ ಧ್ವನಿ ತಲುಪಿಸುವ ಉದೇಶದಿಂದ ಹೆಮ್ಮೆಯ ಕನ್ನಡಿಗರು ತಂಡ ಸಾಮಾಜಿಕ ಜಾಲತಾಣಗಳ ಮೂಲಕ ಈ ಕೆಳಗಿನ 👉HashTag ಬಳಸಿ #UAEKannadigasNeedFlights
#UAEKannadigasNeedRepatriation ಕಷ್ಟದಲ್ಲಿರುವ ಅನಿವಾಸಿ ಯುಎಇ ಕನ್ನಡಿಗರ ಜೊತೆ ಕೈ ಜೋಡುಸುವ .

ಮುಖ್ಯವಾಗಿ ಟ್ವಿಟ್ಟರ್ ಪೋಸ್ಟ್ ಮಾಡುವಾಗ ಕರ್ನಾಟಕ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರುಗಳನ್ನು ಟ್ಯಾಗ್ ಮಾಡಿ
🇦🇪✈️🇮🇳 🇦🇪✈️🇮🇳

✍ಸಹಾಯ ಹಸ್ತ ವಿಭಾಗ
COVID-19 Help Desk-Dubai
ಹೆಮ್ಮೆಯ ಯುಎಇ ಕನ್ನಡಿಗರು
ದುಬೈ – ಯುನೈಟೆಡ್ ಅರಬ್ ಎಮಿರೇಟ್ಸ್
Fb/HEMMEYADUBAIKANNADIGARU

 
Team Hemmeya Kannadigaru
*Free Medical Assistance Drive*
on going effort of team Hemmeya Kannadigaru to Assist needy in United Arab Emirates during COVID-19 Pandemic crisis.
Our Hemmeya UAE Kannada Doctors would be happy to give guidance during this crisis .
*ಮೆಡಿಕಲ್ ಸಹಾಯ ಹಸ್ತ*
to avail medical help register in our website *www.dubaikannadigaru.com*
ಕೋವಿಡ್ ಕಷ್ಟಕರ ಸಮಯದಲ್ಲಿ ಹೆಮ್ಮೆಯ ಕನ್ನಡಿಗರು ತಂಡ ಸಂಕಷ್ಟ ಅನುಭವಿಸುತ್ತಿರುವ ಕನ್ನಡಿಗರಿಗೆ ನೀಡುತ್ತಿರುವ ಸಹಾಯದ ಭಾಗವಾದ ಮೆಡಿಕಲ್ ಸಹಾಯಕ್ಕೆ ನಮ್ಮ ಯುಎಇ ಕನ್ನಡ ಡಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ಉಚಿತ ಅರೋಗ್ಯ ಸೇವೆ ಲಭ್ಯವಿದ್ದು ಸಂಕಷ್ಟದಲ್ಲಿರುವವರು ಸಂಪರ್ಕಿಸಬಹುದು.
*Available Services*
♻️General Surger
♻️General Medicine
♻️Pediatrics
♻️OBG
♻️Skin
♻️& other super specialities
📲for more information cont📱
*Dr.Savitha Mohan Mysore, Dr.Lekha Appaih Kodagu,RafiqAli Kodagu 0567012123*
✍ಸಹಾಯ ಹಸ್ತ ವಿಭಾಗ
*COVID-19 Help Desk-Dubai*
ಹೆಮ್ಮೆಯ ಯುಎಇ ಕನ್ನಡಿಗರು
ದುಬೈ – ಯುನೈಟೆಡ್ ಅರಬ್ ಎಮಿರೇಟ್ಸ್
 

UAE (RAK ) to BENGALURU ✈️🇦🇪🇮🇳
🗓️Flight Date 27.07.2020
Register in our website
http://www.dubaikannadigaru.com/Flight

Hello everyone we Team Hemmeya UAE Kannadigaru arranging chartered flight from Ras Al Khaimah ( RAK ) To Bengaluru on 27th evening 11.00PM.
Bus Service Available From Sharjah, Abudhabi and Dubai

ಹೆಮ್ಮೆಯ ಯುಎಇ ಕನ್ನಡಿಗರು ವತಿಯಿಂದ ಇದೆ ತಿಂಗಳ 27ನೇ ಸೋಮವಾರ ರಾತ್ರಿ 11.00ಘಂಟೆಗೆ ರಾಸ್ ಅಲ್ ಖೈಮಾದಿಂದ ಬೆಂಗಳೂರಿಗೆ ಚಾರ್ಟೆಡ್ ವಿಮಾನ ವ್ಯವಸ್ಥೆಯಾಗಿದ್ದು ಸೀಟ್ ಕಾಯ್ದಿರಿಸಲು ಸಂಪರ್ಕಿಸಿ
ದುಬೈಯಿಂದ ಬಸ್ ಸೇವೆ ಲಭ್ಯವಿದೆ

for Tickets contact
SHARJAH – QUASIS – AL NAHDA
SENTHIL BENGALURU : 0581872686

DEIRA – DUBAI
RafiqAli Kodagu: 0567012123
Jamal : 0566386809

KARAMA – BUR DUBAI-
AL QOUZ-SONAPUR
SWATHI GRAND HOTEL KARAMA
SHANKAR BELAGAVI : 0504693459 / 04 2541133

regards
Team Hemmeya UAE kannadigaru
Mr.Sudeep ( president ), Mrs.Mamatha Karama ( Vice President ) Mr.Senthil ( General secretary ), Committee Members : Mr.RafiqAli Kodagu, Mrs.Pallavi Davanagere, Mrs.Mamatha Sharjah, Mr.VishnuMoorthy Mysore, Dr.Savitha Mysore, Mrs.Hadiya Mandya, Mrs.Anitha Bengaluru, Mr.Shankar Belagavi ,Mr.Moinuddin Hubli, Mr.Vagish Mysore .
FACEBOOK PAGE / HEMMEYADUBAIKANNADIGARU

Comment here

This site uses Akismet to reduce spam. Learn how your comment data is processed.

Next Post

ದುಬೈ ವತಿಯಿಂದ ಜಗತ್ತಿನ ನಿರಾಶ್ರಿತ ವಿದ್ಯಾರ್ಥಿಗಳಿಗಾಗಿ ಡಿಜಿಟಲ್ ಸ್ಕೂಲ್ ಸ್ಥಾಪನೆ

Sat Dec 5 , 2020
Dubai Ruler His Highness Sheikh Mohammad Bin Al Makhtoum will run digital schools around the world sponsored by Dubai Govt Great and proud moment for Million dubai residentials ದುಬೈಯಲ್ಲಿ ವಾಸಿಸುವ ನಮ್ಮಂತ ಲಕ್ಷಾಂತರ ಅನಿವಾಸಿಗಳಿಗೂ ಹೆಮ್ಮೆಯ ವಿಷಯ ದುಬೈ ವತಿಯಿಂದ ಜಗತ್ತಿನ ನಿರಾಶ್ರಿತ ವಿದ್ಯಾರ್ಥಿಗಳಿಗಾಗಿ ಡಿಜಿಟಲ್ ಸ್ಕೂಲ್ ಸ್ಥಾಪನೆ ದುಬೈ ರಾಜ ಶೇಕ್ ಮೊಹಮ್ಮದ್ ಬಿನ್ ಮಕ್ತುಮ್ ಅವರಿಂದ […]