Dubai Ruler His Highness Sheikh Mohammad Bin Al Makhtoum will run digital schools around the world sponsored by Dubai Govt Great and proud moment for Million dubai residentials ದುಬೈಯಲ್ಲಿ ವಾಸಿಸುವ ನಮ್ಮಂತ ಲಕ್ಷಾಂತರ ಅನಿವಾಸಿಗಳಿಗೂ ಹೆಮ್ಮೆಯ ವಿಷಯ ದುಬೈ ವತಿಯಿಂದ ಜಗತ್ತಿನ ನಿರಾಶ್ರಿತ ವಿದ್ಯಾರ್ಥಿಗಳಿಗಾಗಿ ಡಿಜಿಟಲ್ ಸ್ಕೂಲ್ ಸ್ಥಾಪನೆ ದುಬೈ ರಾಜ ಶೇಕ್ ಮೊಹಮ್ಮದ್ ಬಿನ್ ಮಕ್ತುಮ್ ಅವರಿಂದ […]
*ಆಹಾರ ಮತ್ತು ವೈದ್ಯಕೀಯ* ಸಹಾಯ ಪಡೆಯಲು ಕನ್ನಡಿಗರು ನಮ್ಮ www.dubaikannadigaru.com ವೆಬ್ಸೈಟಲ್ಲಿ ನೋಂದಣಿ ಮಾಡಿಕೊಳ್ಳಿ. Dear UAE Kannadigas register in our website to avail *Food and Medical Help* ಸಹಾಯ ಹಸ್ತ ವಿಭಾಗ *COVID-19 Help Desk-Dubai* ಹೆಮ್ಮೆಯ ಯುಎಇ ಕನ್ನಡಿಗರು ದುಬೈ – ಯುನೈಟೆಡ್ ಅರಬ್ ಎಮಿರೇಟ್ಸ್ ವಿಸಿಟ್ ವೀಸಾದಲ್ಲಿ ಕೆಲಸ ಹುಡುಕಲು ಬಂದ ಕನ್ನಡಿಗರು ಮತ್ತು ಕೋವಿಡ್ […]
ದುಬೈ… ಧರೆಯು ಹಡೆದ ಸುಂದರ ಮಾಯಾ ನಗರಿ ನೀ. ಸುರಭಿಯ ಬೆಲೆಯಂತೆ ಕಡಲಿನ ಅಲೆಯಂತೆ ದುಪ್ಪಟ್ಟು ನೀ.. ಜಗಮಗಿಸುವ ಬೆಳಕು ಚೆಲ್ಲುವ ಮಾಯಾಂಗನೆ ನೀ. ಬಾನ ಮುಟ್ಟಲು ಭೂರ್ಜಾ ಖಲೀಫವೆಂಬ ಬಾನೆತ್ತರದ ಏಣಿಯ ಕೊಟ್ಟವಳು ನೀ. ಹಲವು ಜಾತಿ ಹಲವು ಧರ್ಮಗಳ ಮಕ್ಕಳ ಪಾಲಿಗೆ ತೊಟ್ಟಿಲಾದವಳು ನೀ. ಕೂಡಿ ಬಾಳಲು ಬಾಳ ಕಟ್ಟಲು ಬೆಂಬಲದ ಬೆಟ್ಟ ನೀ. ಸಾವಿರ ಬಗೆಯ ಸ್ವಚ್ಛಂದ ಸುಚಿಯ ತಿನಿಸು ಕೊಟ್ಟವಳು ನೀ. ಕಣ್ಣ ಕನ್ನಡಿಯಲಿ […]
ಅರಬರ ನಾಡಿನಲಿ ಕನ್ನಡ ರಾಜ್ಯೋತ್ಸವ ಹೆಮ್ಮೆಯ ದುಬೈ ಕನ್ನಡಿಗರ ಕನ್ನಡ ರಾಜ್ಯೋತ್ಸವ ಅರಬರ ನಾಡಲಿ ಕನ್ನಡ ಮಾತೆಗೆ ನಿತ್ಯೋತ್ಸವ. ಅನಿವಾಸಿ ಕನ್ನಡಿಗರು ಆಚರಿಸುವರು ಕನ್ನಡಮ್ಮನ ಉತ್ಸವವಿಲ್ಲಿ ವರುಷ ವರುಷ ಬಡಿದ್ದೆಬ್ಬಿಸಿದೆ ಪ್ರತಿಯೊಬ್ಬ ಕನ್ನಡಿಗನೆದೆಯಲಿ ಅಭಿಮಾನದ ಹರುಷ. ಕನ್ನಡವೇ ಕುಲ, ಕನ್ನಡವೇ ಧರ್ಮವೆಂಬ ಒಗ್ಗಟ್ಟಿನ ಬಲ, ಪರ ನಾಡಿನಲಿ ಒಟ್ಟಾಗಿ ದುಡಿದು ಸಾಧಿಸುವ ಛಲ. ಇಸ್ಲಾಂ ನಾಡಾದರೂ, ಸಾರಿದೆ ಸರ್ವ ಧರ್ಮ ಸಮನ್ವಯ (ಟೊಲೆರಾನ್ಸ್ ಇಯರ್ ) ಮಂದಿರ, ಗುರು ದ್ವಾರ, […]
*ಯು ಎ ಇ ರಾಷ್ಟ್ರೀಯ ದಿನ ಧರೆಯೊಳು ಅನುಪಮ ಸುಂದರ ನೆಲೆಯು ಸಂಯುಕ್ತ ಅರಬ್ ರಾಷ್ಟ್ರವು ಖೊಲ್ಲಿಯ ಈ ರಾಷ್ಟ್ರವು ಮರಳುಗಾಡಿನೊಳ್ ಸೃಷ್ಟಿಸಿ ಸುರಪುರಿ ಮೆರೆದ ಶೇಖರು ಯು ಎ ಇ ಸಾರ್ವಭೌಮರು||…,,,, ಶೇಖ್ ಝಾಯೇದರ ಕನಸಿನ ಕೂಸು ಶೇಖ ರಷೀದರ ಸುಂದರ ಕನಸು ಪ್ರತಿ ಪ್ರಜೆಗಳ ಈ ಭವ್ಯದ ನನಸು ಯು ಎ ಇ ನಿರ್ಮಾಣವು ಸ್ವಾತಂತ್ರ್ಯದ ಹರ್ಷವು||…. ಏಳು ಬಣ್ಣಗಳ ಕಾಮನ ಬಿಲ್ಲಂತೆ ಸಪ್ತ ರಾಜ್ಯಗಳ ಅವಿಭಾಜ್ಯ […]
ಗಲ್ಫ್ ದೇಶದ ಕನ್ನಡ ಚಟುವಟಿಕೆ ಕನ್ನಡ ಮಾತೆಯ ಹಿರಿಮೆಯ ಮಕ್ಕಳು ನಾವು ಗಲ್ಫಿನ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ನಮ್ಮ ನೆರವು…… ಹೆಮ್ಮೆಯ ಯುಎಇ ಕನ್ನಡಿಗರಿಗಿದೆ ಕನ್ನಡಿಗರ ಅರಿವು ಧೈರ್ಯ ತುಂಬಿ ಅಳಿಸುವೆವು ಅವರ ನೋವು……. ನಿಜಕ್ಕೂ ನಮಗೆ ಹೆಮ್ಮೆಯಿದೆ ನಿಮ್ಮ ಮೇಲೆ ಗಲ್ಫ್ ರಾಷ್ಟ್ರದಲ್ಲಿ ಬೆಳೆಸುತ್ತಿದ್ದೀರಿ ಕನ್ನಡ ಸಾಹಿತ್ಯ- ಕಲೆ…… ಆಳವಾದ ಮರುಭೂಮಿಯ ಮಡಿಲಲ್ಲಿ ಕರ್ನಾಟಕದ ಸಂಸ್ಕೃತಿ ಕನ್ನಡದ ಚಟುವಟಿಕೆ ಇಲ್ಲಿ ಕಂಡಾಗ ನೆನಪಾಗುವುದು ನಮ್ಮ ಪ್ರಕೃತಿ…… ಕರ್ನಾಟಕದ ನಾಡ ಹಬ್ಬ […]
Team Dubai Hemmeya UAE Kannadigaru proudly organizing BLOOD DONATION CAMP on 03.12.2020 ( time 2pm to 8pm ) at Latifa Hospital Blood Bank on the Occasion of Kannada Rajyotsava & 49th United Arab Emirates National Day Kindly be part of this Cause and hand-together to Save Life.. be a Blood […]
ಹೆಮ್ಮೆಯ ಯುಎಇ ಕನ್ನಡಿಗರು -ದುಬೈ ವತಿಯಿಂದ ಗಣರಾಜ್ಯೋತ್ಸವ, ಕ್ರಿಸ್ಮಸ್ ಮತ್ತು ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ಯುಎಇ ಕನ್ನಡ ಮಕ್ಕಳ ಪ್ರತಿಭಾ ಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ದಿನಾಂಕ : 8.01.19 ಸ್ಥಳ : ಇರಾನಿಯನ್ ಕ್ಲಬ್ ಸಭಾಂಗಣ
ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಮತ್ತು ದುಬೈ ಯುವರಾಜ ಹಿಸ್ ಹೈನೆಸ್ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮಕ್ತುಂ ಇಲ್ಲಿನ ನಾಗರಿಕರಿಗೆ ತಮ್ಮ ದೈಹಿಕ ದ್ರಡತೆ ಕಾಪಿಡಿಕೊಳ್ಳಲು ಕರೆಕೊಟ್ಟಿರುವ ದುಬೈ ಫಿಟ್ನೆಸ್ ಚಾಲೆಂಜ್ ಕಾರ್ಯಕ್ಕೆ ಬೆಂಬಲ ಸೂಚಕವಾಗಿ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬದವರು ಎರಡನೇ ವರ್ಷದ ದುಬೈ ದಸರಾ ಕ್ರೀಡೋತ್ಸವನ್ನು ದೂರದ ಅರಬರ ನಾಡು ದುಬೈನಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಿದರು ಈ ಕ್ರೀಡೋತ್ಸವನ್ನು ದಿನಾಂಕ […]