ಕನ್ನಡನಾಡು ಕನ್ನಡ ನಾಡಿನಲಿ ನುಡಿಯು ನೀನಾಗು ನನ್ನ ಮನದಲ್ಲೇ ಕಾಡುವ ನಾಡಾಗು ಹಸಿರ ವನಗಳ ನೋಡುತಲಿ ಉಸಿರ ಕಂಗಳ ಜೊತೆಯಲ್ಲಿ ಸೊಬಗಿನ ತಾಣದಲಿ ಕಳೆಯುತ ಬಾಳುವ ನೀ ಪೃಕ್ರತಿಯ ಮಡಿಲನ್ನು ಸವಿಯುತ ಹೇಳುವೆ ನಾ ಕನ್ನಡ ಪದಗಳ ಒಲವಿನ ನೋಟ ಕಲ್ಪನೆ ಸಾಲುಗಳ ಹೃದಯ ಕೂಟ ನೆನಪಲಿ ಉಳಿದಿದೆ ಈ ನಾಡು ಕನಸಲಿ ಕಾಡಿದ ಕರುನಾಡು ಬಿಸಿಲ ನಾಡು,ಮಳೆಯಕಾಡು ಎಲ್ಲವು ಕೂಡಿದ ಶ್ರೇಷ್ಠ ಹಾಡು* ಅರಸರ ನಾಡು ದಾಸರ ಬೀಡು […]

ಕನ್ನಡಾಂಬೆಯ ಮುದ್ದಿನ ಮಕ್ಕಳು ನಾವೆಲ್ಲಾ ಬದುಕುವ ಕನ್ನಡವಾಗಿ ಹೋದಲ್ಲೆಲ್ಲ ಯಾವ ನೆಲದ ಪರಿಮಿತಿ ಇಲ್ಲ ನಮಗೆ ಕನ್ನಡಮ್ಮನ ಮುಡಿಗೆ ಮುಡಿಸುವ ಅಭಿಮಾನದ ಮಲ್ಲಿಗೆ ತನು ಕನ್ನಡ ಮನ ಕನ್ನಡ ನುಡಿ ಕನ್ನಡ ನಮಗೆ, ಮರುಳಾಗದವರಿಲ್ಲ ಕನ್ನಡ ಭಾಷೆಯ ಸೊಗಡಿಗೆ ನಾವು ಸವಿದ ಈ ಸೊಗಸಿನ ಸವಿ ಪಾಕಕೆ ಕಾದಿರಿಸಬೇಕಿದೆ ಮುಂದಿನ ನವ ಪೀಳಿಗೆಗೆ ಕನ್ನಡ ಬಳಸಿ ಬೆಳಸಿ ಉಳಿಸಬೇಕಾಗಿದೆ ಮುಂದಕೆ ಬಂದಿದೆ ನಮ್ಮ ರಾಜ್ಯೋತ್ಸವ ನಮ್ಮೊಂದಿಗೆ ಇಲ್ಲಿಗೆ ಪ್ರತಿದಿನವೂ ಆಚರಿಸೋಣ […]

ಹೆಮ್ಮೆಯ ಕನ್ನಡ *ಇರ್ಶಾದ್ ಮೂಡಬಿದ್ರಿ. ರನ್ನ, ಜನ್ನ, ಪಂಪರು ಹಾಡಿ ಹೊಗಳಿದ ನಾಡು, ಕನಕ, ಶರೀಫ, ಪುರಂದರ, ಬಸವಣ್ಣರ ಬೀಡು ಕುವೆಂಪು, ಬೇಂದ್ರೆ, ಅಡಿಗ, ಕಾರಂತ, ಮಾಸ್ತಿ, ಕನ್ನಡ ಸಾಹಿತ್ಯ ಜಗದ ಅನನ್ಯ ಆಸ್ತಿ. ಹಸಿರು ಹೊದ್ದು ಮಲಗಿದ ಮಲೆನಾಡು, ಸುಗಂಧ ಬೀರುವ ಶ್ರೀಗಂಧದ ಕಾಡು, ಬಯಲು ಸೀಮೆ, ಸಹ್ಯಾದ್ರಿ ಬೆಟ್ಟಗಳ ಸಾಲು, ಜೋಗದ ಗುಂಡಿಯಲ್ಲಿ ಧುಮುಕುವ ಹಾಲು. ಶಿಲೆಯಲ್ಲಿ ಅರಳಿದ, ಹಂಪೆ, ಐಹೊಳೆ, ಬೇಲೂರು, ನಂಬಿಕೆಗೆ ಖ್ಯಾತಿ ಪಡೆದ […]

ಕನ್ನಡಿಗರ ವ್ಯಾಪಾರದ ವಿವರ/ಬೆಂಬಲಿಸಿ Type : Drinking Water Mai Blue Purification of Potable Water LLC Ph : 04 259 7883 ,FAX : 04 456 2025 , Mob : 052 337 2181 P.O Box – 42796. Al Qusais Industrial 4 , Near Bin Ghalib Engineering Dubai , U.A.E Prop : Mr.Ganesh Kannadiga

ರಕ್ತದಾನ ಶಿಬಿರದ ಮೂಲಕ ರಾಜ್ಯೋತ್ಸವ ಮತ್ತು ಯುಎಇ ರಾಷ್ಟ್ರೀಯ ದಿನಾಚರಣೆ ಆಚರಿಸಿದ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ವತಿಯಿಂದ ನಡೆದ ಯಶಸ್ವೀ ರಕ್ತದಾನ ಶಿಬಿರ  ಅಬುಧಾಬಿ : 09.02.2020 65ನೇ ಕನ್ನಡ ರಾಜ್ಯೋತ್ಸವ ಮತ್ತು 49ನೇ ಯುಎಇ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ದಿನಾಂಕ 03.12.2020ರಂದು ದುಬೈಯ ಶೇಕಾ ಲತೀಫಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತ್ತು , ಮದ್ಯಾಹ್ನ 2ರಿಂದ ಸಂಜೆ 8ರವರೆಗೆ ನಡೆದ […]

ಫೋಟೋವನ್ನು ವಿವರಣಾತ್ಮಕ ಉದ್ದೇಶಗಳಿಗಾಗಿ ಬಳಸಲಾಗಿದೆ. ಯುಎಇ ಶಾಲೆಗಳಿಗೆ ಚಳಿಗಾಲದ ವಿರಾಮ ಪ್ರಾರಂಭವಾಗಲಿದೆ ಯುಎಇಯ ಶಾಲೆಗಳಿಗೆ ಮೂರು ವಾರಗಳ ಚಳಿಗಾಲದ ವಿರಾಮ ಡಿಸೆಂಬರ್ 13 ರಿಂದ ಪ್ರಾರಂಭವಾಗಲಿದೆ ಎಂದು ಯುಎಇ ಶಿಕ್ಷಣ ಸಚಿವಾಲಯದ ಶಾಲಾ ಕ್ಯಾಲೆಂಡರ್ ತಿಳಿಸಿದೆ. ಜನವರಿ 3 ರಂದು ತರಗತಿಗಳು ಪುನರಾರಂಭಗೊಳ್ಳಲಿವೆ.

ಫೋಟೋವನ್ನು ವಿವರಣಾತ್ಮಕ ಉದ್ದೇಶಗಳಿಗಾಗಿ ಬಳಸಲಾಗಿದೆ. ಮಾರ್ಚ್ 31 ರ ಮೊದಲು ಪತ್ತೆಯಾದ ಅಥವಾ ಎಸಗಿದ ಕಸ್ಟಮ್ಸ್ ಪ್ರಕರಣಗಳು ಮತ್ತು ಉಲ್ಲಂಘನೆಗಳಲ್ಲಿ ದಂಡದ ಮೇಲೆ ಶೇ 80 ರಷ್ಟು ರಿಯಾಯಿತಿ ನೀಡುವ ಉಪಕ್ರಮವನ್ನು ದುಬೈ ಕಸ್ಟಮ್ಸ್ ಪ್ರಾರಂಭಿಸಿದೆ. ವ್ಯವಹಾರಗಳ ಮೇಲಿನ ಹೊರೆ ನಿವಾರಿಸಲು ಮತ್ತು ಅವರಿಗೆ ಸಹಾಯ ಮಾಡಲು ದುಬೈ ಸರ್ಕಾರ ಘೋಷಿಸಿರುವ ಆರ್ಥಿಕ ಉತ್ತೇಜನ ಪ್ಯಾಕೇಜಿನ ಒಂದು ಭಾಗವಾಗಿದೆ ಈ ಉತ್ತಮ ಕಡಿತವನ್ನು ಪಡೆಯಲು, ವ್ಯವಹಾರಗಳು ಮತ್ತು ವ್ಯಕ್ತಿಗಳು ಮೊದಲು ತಮ್ಮ […]

ಅಬುಧಾಬಿ ಸೇಹ ಹೆಲ್ತ್ ವತಿಯಿಂದ ಕೋವಿಡ್ ಪರೀಕ್ಷೆ ಶುಲ್ಕ 85ದಿರಾಮ್ ದುಬೈ ನ್ಯೂಸ್ ಡೆಸ್ಕ್ :  06.12.2020 ಅಬುಧಾಬಿ ಹೆಲ್ತ್ ಸರ್ವೀಸಸ್ ಕಂಪನಿ (ಸೆಹಾ) ಶನಿವಾರ ಸಂಜೆ COVID-19 ಗಾಗಿ ಪಿಸಿಆರ್ ಮೂಗು ಸ್ವ್ಯಾಬ್ ಪರೀಕ್ಷೆಯ ವೆಚ್ಚವನ್ನು Dh85 ಗೆ ಕಡಿತಗೊಳಿಸಿದೆ ಎಂದು ಘೋಷಿಸಿದೆ , ಅಬುಧಾಬಿಯಲ್ಲಿ ಪ್ರವೇಶ ಪಡೆದವರು ೪ನೇ ಮತ್ತು ೮ನೇ ದಿವಸ ಖಡ್ಡಾಯ ಪಿಸಿಆರ್ ಟೆಸ್ಟ್ ಮಾಡಬೇಕು ಎಂಬ ಕಾನೂನು ಚಾಲ್ತಿಯಲ್ಲಿರುವಾಗ ಅನೇಕರಿಗೆ ಈ ಸೇವೆ […]

ಯುಎಇ 2020 ಅನ್ನು ಗೈಟೆಕ್ಸ್ ಟೆಕ್ನಾಲಜಿ ವೀಕ್‌ನೊಂದಿಗೆ ಮುಕ್ತಾಯಗೊಳಿಸಲಿದೆ, ದೇಶವು 2021 ರಿಂದ ಹಲವಾರು ಯೋಜನೆಗಳು ಮತ್ತು ಪ್ರಮುಖ ಉಪಕ್ರಮಗಳೊಂದಿಗೆ ಪ್ರಾರಂಭವಾಗಲಿದೆ ಎಂದು ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಹೇಳಿದ್ದಾರೆ. ಶೇಖ್ ಮೊಹಮ್ಮದ್ ಅವರು ನಾಳೆ, ಡಿಸೆಂಬರ್ 6 ರಂದು ಗಿಟೆಕ್ಸ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರಿಂದ ಈ ಘಟನೆ ದುಬೈ ವಿಶ್ವ ವಾಣಿಜ್ಯ […]

Dubai Ruler His Highness Sheikh Mohammad Bin Al Makhtoum will run digital schools around the world sponsored by Dubai Govt Great and proud moment for Million dubai residentials ದುಬೈಯಲ್ಲಿ ವಾಸಿಸುವ ನಮ್ಮಂತ ಲಕ್ಷಾಂತರ ಅನಿವಾಸಿಗಳಿಗೂ ಹೆಮ್ಮೆಯ ವಿಷಯ ದುಬೈ ವತಿಯಿಂದ ಜಗತ್ತಿನ ನಿರಾಶ್ರಿತ ವಿದ್ಯಾರ್ಥಿಗಳಿಗಾಗಿ ಡಿಜಿಟಲ್ ಸ್ಕೂಲ್ ಸ್ಥಾಪನೆ ದುಬೈ ರಾಜ ಶೇಕ್ ಮೊಹಮ್ಮದ್ ಬಿನ್ ಮಕ್ತುಮ್ ಅವರಿಂದ […]