ರಕ್ತದಾನ ಮಾಡಿ ಅಗಲಿದ ಪುನೀತ್ ರಾಜಕುಮಾರರನ್ನು ಸ್ಮರಿಸಿದ ದುಬೈ ಕನ್ನಡಿಗರು ಅಬುಧಾಬಿ : 12.03.2022 ಸಂಯುಕ್ತ ಅರಬ್ ಸಂಸ್ಥಾನದ 50ನೇ ರಾಷ್ಟ್ರೀಯ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಕಳೆದ ಆದಿತ್ಯವಾರ ಮಾರ್ಚ್ 6ನೇ ತಾರೀಕಿನಂದು ದುಬೈಯಲ್ಲಿರುವ ಲತೀಫಾ ಆಸ್ಪತ್ರೆಯಲ್ಲಿ ಅಗಲಿದ ಯುವರತ್ನ ಪುನೀತ್ ರಾಜಕುಮಾರ ಅವರ ಸ್ಮರಣಾರ್ಥ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು, ಅಪ್ಪು ಅವರ ಮೇಲಿನ ಪ್ರೀತಿ ಗೌರವ ಹಾಗೂ ಕರ್ಮ […]

ದುಬೈಯಲ್ಲಿ ಶ್ರೀ ಶ್ರೀ ಶ್ರೀ ಡಾ.ಶಿವಮೂರ್ತಿ ಸ್ವಾಮಿಗಳಿಗೆ ಸನ್ಮಾನ ಅಬುಧಾಬಿ : 04.02.22 ಮುರುಘಾಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಶರಣ ಸ್ವಾಮಿಗಳಿಗೆ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರ ಸಂಘವು ಸ್ವಾಮಿಗಳ ಇತ್ತೀಚಿನ ದುಬೈ ಭೇಟಿ ವೇಳೆ ಸಮಸ್ತ ಸಂಯುಕ್ತ ಅರಬ್ ಸಂಸ್ತಾನದಲ್ಲಿರುವ ಕನ್ನಡಿಗರ ಪರವಾಗಿ ಸನ್ಮಾನಿಸದರು, ತಂಡದ ಅಧಿಕೃತ ಲೋಗೋ ಮತ್ತು ರಾಷ್ಟ್ರಪಿತಾ ಶೇಕ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಭಾವಚಿತ್ರವಿರುವ ಶಾಲ್ […]

ಯುಗಾದಿ ಪ್ರಯುಕ್ತ ನಡೆದ ಅನಿವಾಸಿ ಕನ್ನಡ ಮಕ್ಕಳ ವರ್ಣರಂಜಿತ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ   ದುಬೈ ಹೆಮ್ಮೆಯ ಕನ್ನಡತಿಯರ ವೇದಿಕೆಯಲ್ಲಿ  ಕನ್ನಡ ಮಕ್ಕಳಿಂದ ಪ್ರತಿಭಾ  ಸ್ಪರ್ಧೆ ಅಬುಧಾಬಿ :  13.04.2021 ಯುಗಾದಿ ಹಬ್ಬದ ಪ್ರಯುಕ್ತ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ತಂಡದ ಮಹಿಳಾ ಘಟಕ ಹೆಮ್ಮೆಯ ಯುಎಇ ಕನ್ನಡತಿಯರು ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕನ್ನಡ ಮಕ್ಕಳಿಗಾಗಿ ಪ್ರತಿಭಾ ಸ್ಪರ್ಧೆಯನ್ನು ಏರ್ಪಡಿಸಿತು, ನಾಲ್ಕು ವರ್ಷ್ ಪ್ರಾಯದಿಂದ ಏಳು ವರ್ಷಗಳ ವಯೋಮಾನದ ಮಕ್ಕಳಿಗೆ […]

ದುಬೈ ಕನ್ನಡ ವಿದ್ಯಾರ್ಥಿಗೆ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮಕ್ತುಮ್ ಪ್ರಶಸ್ತಿ ಹೆಮ್ಮೆಯ ಕನ್ನಡಿಗರಿಂದ ದುಬೈ ದಸರಾ ಪ್ರತಿಭಾ ಪುರಸ್ಕಾರ ಪ್ರದಾನ.  ಅಬುಧಾಬಿ : 20.02.2021 ಶಾರ್ಜಾ ದೆಹಲಿ ಪ್ರೈವೇಟ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೇಯಸ್ ಅವರು ಹೆಚ್ಚು ಅಂಕ ಗಳಿಸಿ ವಿದ್ಯಾಭ್ಯಾಸದಲ್ಲಿ ಮಾಡಿದ ಸಾಧನೆಗಾಗಿ  ದುಬೈ ಸರ್ಕಾರದ  ಶಿಕ್ಷಣ ಮಂಡಳಿ ನೀಡುತ್ತಿರುವ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮಕ್ತುಮ್ ಪ್ರಶಸ್ತಿಯನ್ನು 2019-2020 […]

ದುಬೈ ಹೆಮ್ಮೆಯ ಯುಎಇ ಕನ್ನಡಿಗರ ಸಂಘದಿಂದ ಯಶಸ್ವಿಯಾಗಿ ನಡೆದ 2ನೇ ವರ್ಷದ  ಮತ್ತು ವೃತ್ತಿ  ಕಾರ್ಯಾಗಾರ    ಕೆಲಸ ಹುಡುಕುವ ದುಬೈ ಕನ್ನಡಿಗರಿಗೆ ಭರವಸೆ ಮೂಡಿಸಿದ ಜಾಬ್ ಫೇರ್ ಮತ್ತು ಜಾಬ್ ಗೈಡೆನ್ಸ್ ಕಾರ್ಯಕ್ರಮ ಅಬುಧಾಬಿ :  05.03.2021 ಸಂಯುಕ್ತ  ಅರಬ್ ಸಂಸ್ಥಾನ ದೇಶದಲ್ಲಿ ತಮ್ಮ ಜೇವನ ಕಟ್ಟಿಕೊಳ್ಳಲು ನೂರಾರು ಕನಸುಗಳೊಂದಿಗೆ ಏಳು ಸಾಗರ ದಾಟಿ ಅರಬರ ಈ ಮರಳುಗಾಡಿನಲ್ಲಿ ಬಂದ ಕರುನಾಡಿನ ನೂರಾರು  ಯುವಕ ಯುವತಿಯರಿಗೆ ದುಬೈಯ ಹೆಮ್ಮೆಯ […]

ಸಂಕಷ್ಟದಲ್ಲಿದ್ದ ಸೌದಿ ಅರೇಬಿಯಾ ಕನ್ನಡಿಗರಿಗೆ ಕಾನ್ಸುಲೇಟ್ ನೀಡುವ ಉಚಿತ ವಿಮಾನ ಟಿಕೆಟ್ ಪಡೆಯಲು ಸಹಕರಿಸಿದ ಹೆಮ್ಮೆಯ ದುಬೈ ಕನ್ನಡ ಸಂಘ ಅಬುಧಾಬಿ : 25.02.2021 ಕೋವಿಡ್ ಕಾರಣ ಭಾರತದಿಂದ ನೇರವಾಗಿ ಸೌದಿ ಅರೇಬಿಯಾ ಮತ್ತು ಕುವೈತ್ ದೇಶಗಳಿಗೆ ಪ್ರಯಾಣ ಬೆಳೆಸಲು ನಿರ್ಬಂಧ ಇರುದರಿಂದ ಆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮೂಲಕ 16 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿ […]

ದುಬೈ ಕನ್ನಡಿಗರಿಗೆ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ ಫೆಬ್ರುವರಿ 26ಕ್ಕೆ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಇದರ ವತಿಯಿಂದ 2ನೇ ವರ್ಷದ ಉದ್ಯೋಗ ಮೇಳ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ ಫೆಬ್ರುವರಿ 26ಕ್ಕೆ ಅಬುಧಾಬಿ : 23.02.2021 ಹೆಮ್ಮೆಯ ಯುಎಇ ಕನ್ನಡಿಗರು ತಂಡದವರು ಆನ್ ಲೈನ್ ಉದ್ಯೋಗ ಮೇಳ ಹಾಗು ಉಚಿತ ಇಂಟರ್ವ್ಯೂ ಕಾರ್ಯಾಗಾರ – 2021 ನ್ನು ಇದೆ ತಿಂಗಳ ದಿನಾಂಕ 26ರಂದು ಸಂಜೆ 5 […]

ಹೆಮ್ಮೆಯ ಯುಎಇ ಕನ್ನಡಿಗರು-ದುಬೈ* ಇದರ ವತಿಯಿಂದ *2ನೇ ವರ್ಷದ ಉದ್ಯೋಗ ಮೇಳ ಮತ್ತು ಇಂಟೆರ್ ವ್ಯೂ ಕಾರ್ಯಗಾರ         Disclaimer: HUK Team does not involve in any financial activities  HUK Team just connecting job seekers and recruiters  HUK Team don’t ask any fee or commission from any candidates

ಶ್ರೀ. ಬಿ.ಎಸ್. ಯಡಿಯುರಪ್ಪ ಮುಖ್ಯಮಂತ್ರಿಗಳು ಹಾಗು ಅಧ್ಯಕ್ಷರು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಸರ್ಕಾರ ವಿಷಯ: ಅನಿವಾಸಿ ಕನ್ನಡಿಗರ ಕಾಳಜಿಗಾಗಿ ಮನವಿ ಗೌರವಾನ್ವಿತ ಮುಖ್ಯಮಂತ್ರಿಗಳೇ, ಅನಿವಾಸಿ ಕನ್ನಡಿಗರ ಕ್ಷೇಮಾಭಿವೃಧ್ಧಿಗಾಗಿ ತಮ್ಮಿಂದಲೇ ಸ್ಥಾಪಿಸಲ್ಪಟ್ಟ “ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ”ಗೆ ನೇರ ಉಸ್ತುವಾರಿಗಳನ್ನು ನೇಮಿಸದೆ, ಅನಿವಾಸಿ ಕನ್ನಡಿಗರನ್ನು ನಿರ್ಲಕ್ಷಕ್ಕೆ ಗುರಿಮಾಡಿದಂತಹಾ ಸ್ಥಿತಿ ತಮ್ಮ ಗಮನಕ್ಕೆ ಈಗಾಗಲೇ ಬಂದಿದೆ ಎಂದು ಭಾವಿಸುತ್ತೇವೆ. ಈ ಕುರಿತು ನಮ್ಮ ಈ ಕೆಳಕಂಡ ಮನವಿಗಳನ್ನು ಪರಿಗಣಿಸಲು ಕೋರುತ್ತಿದ್ದೇವೆ. […]