*”ಕೋವಿಡ್ ಮುಕ್ತ ವಿಶ್ವಕ್ಕಾಗಿ” ಪ್ರಾರ್ಥನಾ ಸಭೆ ಮತ್ತು ದುಬೈ ಸರ್ವ ಧರ್ಮ ರಂಜಾನ್ ಸ್ನೇಹಮಿಲನ ಏಪ್ರಿಲ್ 30ಕ್ಕೆ* ಅಬುಧಾಬಿ : 27.04.2021 ಪವಿತ್ರ ರಂಜಾನ್ ತಿಂಗಳ ಪ್ರಯುಕ್ತ ದುಬೈ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಸರ್ವ ಧರ್ಮ ರಂಜಾನ್ ಸ್ನೇಹ ಮಿಲನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ , ಈ ಕಾರ್ಯಕ್ರಮಕ್ಕೆ ಎಲ್ಲಾ ಧರ್ಮಗಳ ಧರ್ಮಗುರುಗಳು ಮತ್ತು ಚಿಂತಕರು ಪಾಲ್ಗೊಳ್ಳಲಿದ್ದಾರೆ, ಕೊರೋನಾ ಕಾರಣ ಕಳೆದ ಒಂದು ವರ್ಷದಿಂದ ಇಡೀ […]

MI ತಾಯಿನಾಡಿನಿಂದ ದುಬೈ ಪ್ರಯಾಣ ಹೊಸ ನಿಯಮ ಅಬುಧಾಬಿ : 19.04.2021, ಕೋವಿಡ್ ಪ್ರಯಾಣ ಮಾಹಿತಿ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುದರಿಂದ ಭಾರತದಿಂದ ದುಬೈಗೆ ಪ್ರಯಾಣಿಸುವ ಎಲ್ಲಾ ಯಾತ್ರಿಕರು 48 ಗಂಟೆಗಳ ವ್ಯಾಲಿಡಿಟಿ ಇರುವ ಮತ್ತು QRಕೋಡ್ ಇರುವ ಕೋವಿಡ್ ರಿಪೋರ್ಟ್ ಪ್ರತಿ ಇರಬೇಕು ಎಂದು ದುಬೈ ವಾಯುಮಾನ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದು ಪ್ರಯಾಣ ಮಾಡುವ ಮೊದಲು ಬೇಕಾದ ದಾಖಲೆಗಳನ್ನು ಸರಿಪಡಿಸಿಕೊಳ್ಳಿ, ಈ ಮುಂಚೆ 72 […]

ಯುಗಾದಿ ಪ್ರಯುಕ್ತ ನಡೆದ ಅನಿವಾಸಿ ಕನ್ನಡ ಮಕ್ಕಳ ವರ್ಣರಂಜಿತ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ   ದುಬೈ ಹೆಮ್ಮೆಯ ಕನ್ನಡತಿಯರ ವೇದಿಕೆಯಲ್ಲಿ  ಕನ್ನಡ ಮಕ್ಕಳಿಂದ ಪ್ರತಿಭಾ  ಸ್ಪರ್ಧೆ ಅಬುಧಾಬಿ :  13.04.2021 ಯುಗಾದಿ ಹಬ್ಬದ ಪ್ರಯುಕ್ತ ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ತಂಡದ ಮಹಿಳಾ ಘಟಕ ಹೆಮ್ಮೆಯ ಯುಎಇ ಕನ್ನಡತಿಯರು ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕನ್ನಡ ಮಕ್ಕಳಿಗಾಗಿ ಪ್ರತಿಭಾ ಸ್ಪರ್ಧೆಯನ್ನು ಏರ್ಪಡಿಸಿತು, ನಾಲ್ಕು ವರ್ಷ್ ಪ್ರಾಯದಿಂದ ಏಳು ವರ್ಷಗಳ ವಯೋಮಾನದ ಮಕ್ಕಳಿಗೆ […]

ಸಹಿಷ್ಣುತೆ ಕಾಪಾಡುವಲ್ಲಿ ಶ್ರೀಮಂತಿಕೆ ತೋರಿದ ಅರಬ್ ಸಂಸ್ಥಾಾನ ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ ಮತ್ತು ಸಹಿಷ್ಣುತೆಯಿಂದ ಶ್ರೀಮಂತವಾಗಿರುವ ಸಂಯುಕ್ತ ಅರಬ್ ಸಂಸ್ಥಾಾನ ಅಪ್ರತಿಮ ಮತ್ತು ವೈವಿಧ್ಯಮಯವಾದ ಸಂಸ್ಥಾಾನವಾಗಿದೆ. ಈ ಸಂಸ್ಥಾಾನದಲ್ಲಿ ಹಲವಾರು ವೈಶಿಷ್ಟ್ಯಗಳಿವೆ. ಸಹಿಷ್ಣುತೆ ಮತ್ತು ಮನ್ನಿಿಸುವಿಕೆ ಇವೆರಡೂ ನಮ್ಮ ಆದ್ಯ ಕರ್ತವ್ಯ. ಸರ್ವಶಕ್ತ, ಸೃಷ್ಟಿಿಕರ್ತ ಎಲ್ಲವನ್ನು ಮನ್ನಿಿಸುವಾಗ ಅವನ ಸೃಷ್ಟಿಿಯಾದ ನಾವು ಮನ್ನಿಿಸುವುದಿಲ್ಲವೇ? ಎಂದಿರುವ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾಾನ್ ಅವರು 2019 […]

#ಸಂತಾಪ_ಸೂಚನೆ #condolences ರಾಸ್ ಅಲ್ ಕೈಮಾ ಸ್ಕೊಲರ್ಸ್ ಇಂಡಿಯನ್ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಕನ್ನಡಿಗ ಅಬುಬಕ್ಕರ್ ತುಂಬೆ ಮಂಗಳೂರು ಅವರು ಇಂದು ನಿಧನ ಹೊಂದಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದೊಂದಿಗೆ ನಾವು ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಕುಟುಂಬವು ಸಹ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. We #TeamHUK express condolences to Ras Al Khaimah Scholars Indian School Kannadiga Professor Mr.Abubakker Thumbe Manglore passed away […]

ದುಬೈ ಕನ್ನಡ ವಿದ್ಯಾರ್ಥಿಗೆ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮಕ್ತುಮ್ ಪ್ರಶಸ್ತಿ ಹೆಮ್ಮೆಯ ಕನ್ನಡಿಗರಿಂದ ದುಬೈ ದಸರಾ ಪ್ರತಿಭಾ ಪುರಸ್ಕಾರ ಪ್ರದಾನ.  ಅಬುಧಾಬಿ : 20.02.2021 ಶಾರ್ಜಾ ದೆಹಲಿ ಪ್ರೈವೇಟ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೇಯಸ್ ಅವರು ಹೆಚ್ಚು ಅಂಕ ಗಳಿಸಿ ವಿದ್ಯಾಭ್ಯಾಸದಲ್ಲಿ ಮಾಡಿದ ಸಾಧನೆಗಾಗಿ  ದುಬೈ ಸರ್ಕಾರದ  ಶಿಕ್ಷಣ ಮಂಡಳಿ ನೀಡುತ್ತಿರುವ ಪ್ರತಿಷ್ಠಿತ ಶೇಕ್ ಹಂದಾನ್ ಬಿನ್ ಮೊಹಮ್ಮದ್ ಬಿನ್ ಅಲ್ ಮಕ್ತುಮ್ ಪ್ರಶಸ್ತಿಯನ್ನು 2019-2020 […]

ಯುಎಇ  ಕನ್ನಡ ವಿದ್ಯಾರ್ಥಿನಿ ದಾನಿಯಾಗೆ ಪ್ರತಿಷ್ಠಿತ ಶೇಕಾ ಫಾತಿಮಾ ಬಿಂತ್ ಮುಬಾರಕ್  ಪ್ರಶಸ್ತಿ, ಹೆಮ್ಮೆಯ ಕನ್ನಡಿಗರಿಂದ ವಿದ್ಯಾರ್ಥಿನಿಗೆ ದುಬೈ ದಸರಾ ಪ್ರತಿಭಾ ಪುರಸ್ಕಾರ ದುಬೈ :  25.02.2021 ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಕನ್ನಡ ಮಗಳು ದಾನಿಯಾ ಹಸನ್ ಫುಜೈರಾದ ಜೆಮ್ ವಿಂಚೆಸ್ಟರ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ, ಯುಎಇಯ ಪ್ರತಿಷ್ಠಿತ ‘ಹರ್ ಹೈನೆಸ್ ಶೇಖಾ ಫಾತಿಮಾ ಬಿನ್ತ್ ಮುಬಾರಕ್ ಪ್ರಶಸ್ತಿ 2020ಅನ್ನು ಪಡೆದಿದ್ದಾರೆ. ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಶಿರೂರ್ನಲ್ಲಿರುವ […]

ದುಬೈ ಹೆಮ್ಮೆಯ ಯುಎಇ ಕನ್ನಡಿಗರ ಸಂಘದಿಂದ ಯಶಸ್ವಿಯಾಗಿ ನಡೆದ 2ನೇ ವರ್ಷದ  ಮತ್ತು ವೃತ್ತಿ  ಕಾರ್ಯಾಗಾರ    ಕೆಲಸ ಹುಡುಕುವ ದುಬೈ ಕನ್ನಡಿಗರಿಗೆ ಭರವಸೆ ಮೂಡಿಸಿದ ಜಾಬ್ ಫೇರ್ ಮತ್ತು ಜಾಬ್ ಗೈಡೆನ್ಸ್ ಕಾರ್ಯಕ್ರಮ ಅಬುಧಾಬಿ :  05.03.2021 ಸಂಯುಕ್ತ  ಅರಬ್ ಸಂಸ್ಥಾನ ದೇಶದಲ್ಲಿ ತಮ್ಮ ಜೇವನ ಕಟ್ಟಿಕೊಳ್ಳಲು ನೂರಾರು ಕನಸುಗಳೊಂದಿಗೆ ಏಳು ಸಾಗರ ದಾಟಿ ಅರಬರ ಈ ಮರಳುಗಾಡಿನಲ್ಲಿ ಬಂದ ಕರುನಾಡಿನ ನೂರಾರು  ಯುವಕ ಯುವತಿಯರಿಗೆ ದುಬೈಯ ಹೆಮ್ಮೆಯ […]